ಇಬ್ಬರು ಮಹಿಳೆಯರಿಂದ ಗುಪ್ತ್ ಗುಪ್ತ್ ಚಿನ್ನ ಸಾಗಣೆ

ಕೊಚ್ಚಿ, ಸೆ. 19: ಅಬ್ಬಬ್ಬಾ ಆ ಮಹಿಳೆಯರಿಬ್ಬರೂ ಗುಪ್ತ್ ಗುಪ್ತ್ ರೀತಿಯಲ್ಲಿ ಬರೋಬ್ಬರಿ 20 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿ, ಸಿಕ್ಕಿಬಿದ್ದಿದ್ದಾರೆ.

ದುಬೈನಿಂದ ಹಾರಿ ಬಂದಿದ್ದ ಈ ಚಿನ್ನದ ಕಳ್ಳಿಯರನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಇಬ್ಬರೂ ತಲಾ 10 ಕೆಜಿ ಚಿನ್ನವನ್ನು ದುಬೈನಿಂದ ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Kochi airport 2 Women carrying 20 kg gold arrested

ಈ ಇಬ್ಬರೂ ಮಹಿಳೆಯರು ತಮ್ಮ ಒಳ ಉಡುಪಿನಲ್ಲಿ ಗುಪ್ತ್ ಗುಪ್ತ್ ರೀತಿಯಲ್ಲಿ ಈ ಪಾಟಿ ತೂಕದ ಚಿನ್ನವನ್ನು ಸಾಗಿಸಲು ಯತ್ನಿಸಿ ಬಂಧನಕ್ಕೀಡಾಗಿದ್ದಾರೆ. ಬಂಧಿತ ಮಹಿಳೆಯರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈ ಮಹಿಳೆಯರ ಹಿಂದೆ ದೊಡ್ಡ ಕಳ್ಳಸಾಗಣೆ ಜಾಲ ಸಕ್ರಿಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+