ಜೆಇಇ ಮುಖ್ಯ ಫಲಿತಾಂಶ ಪ್ರಕಟ: ಟಾಪರ್ಸ್ ಲಿಸ್ಟ್ ಇಲ್ಲಿದೆ
ನವದೆಹಲಿ, ಸೆಪ್ಟೆಂಬರ್ 12: ಕೊರೊನಾ ಸೋಂಕು ಹರಡುವಿಕೆ ಭಯದ ನಡುವೆಯೇ ನಡೆದ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, 24 ವಿದ್ಯಾರ್ಥಿಗಳು ಶೇ. 100 ರಷ್ಟು ಅಂಕಗಳನ್ನು ಗಳಿಸಿದ್ದಾರೆ.
ಕೊವಿಡ್ -19 ಹಿನ್ನೆಲೆಯಲ್ಲಿ ಜೆಇಇ ಪರೀಕ್ಷೆ ಎರಡು ಬಾರಿ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರವರೆಗೆ ದೇಶದ 233 ನಗರಗಳ 660 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು.
ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ತಾಣಗಳಾದ jeemain.nta.nic.in ಅಥವಾ jeemain.nic.in ನಲ್ಲಿ ಪರಿಶೀಲಿಸಬಹುದು. ಜೆಇಇ ಮುಖ್ಯ ಪರೀಕ್ಷೆಯ Provisional Answer Keyಯನ್ನು 8 ಸೆಪ್ಟೆಂಬರ್ 2020 ರಂದು ಬಿಡುಗಡೆ ಮಾಡಲಾಗಿತ್ತು.

ಶುಕ್ರವಾರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ. 100 ರಷ್ಟು ಅಂಕ ಪಡೆದವರ ಪಟ್ಟಿಯಲ್ಲಿ ತೆಲಂಗಾಣ(8 ಅಭ್ಯರ್ಥಿಗಳು) ಮೊದಲ ಸ್ಥಾನದಲ್ಲಿರೆ, ದೆಹಲಿ(5) ಎರಡನೇ ಸ್ಥಾನದಲ್ಲಿದೆ. ನಂತರದಲ್ಲಿ ಸ್ಥಾನದಲ್ಲಿ ರಾಜಸ್ಥಾನ(4), ಆಂಧ್ರಪ್ರದೇಶ (3), ಹರಿಯಾಣ (2) ಮತ್ತು ಗುಜರಾತ್ ಹಾಗೂ ಮಹಾರಾಷ್ಟ್ರದ ತಲಾ ಒಬ್ಬ ಅಭ್ಯರ್ಥಿ ಶೇ. 100 ಅಂಕ ಪಡೆದಿದ್ದಾರೆ.
ಜೆಇಇ ಮುಖ್ಯ ಫಲಿತಾಂಶ ಪ್ರಕಟ: ಟಾಪರ್ಸ್ ಲಿಸ್ಟ್ ಇಲ್ಲಿದೆ
| ಹೆಸರು | ರಾಜ್ಯ |
| ಚುಕ್ಕ ತನುಜಾ | ತೆಲಂಗಾಣ |
| ಲಂದ ಜಿತೇಂದ್ರ | ಆಂಧ್ರಪ್ರದೇಶ |
| ಥಡವರ್ತಿ ವಿಷ್ಣು ಶ್ರೀ ಸಾಯಿ ಶಂಕರ್ | ಆಂಧ್ರಪ್ರದೇಶ |
| ನಿಶಾಂತ್ ಅಗರ್ವಾಲ್ | ದೆಹಲಿ |
| ನಿಸರ್ಗ್ ಛಡ್ಡಾ | ದೆಹಲಿ |
| ನಿಸರ್ಗ್ ಛಡ್ಡಾ | ಗುಜರಾತ್ |
| ದಿವ್ಯಾಂಶು ಅಗರ್ವಾಲ್ | ಹರ್ಯಾಣ |
| ಅಖಿಲ್ ಜೈನ್ | ರಾಜಸ್ಥಾನ |
| ಪಾರ್ಥ್ ದ್ವಿವೇದಿ | ತೆಲಂಗಾಣ |
| ಚಾಗರಿ ಕೌಶಲ್ ಕುಮಾರ್ ರೆಡ್ಡಿ | ತೆಲಂಗಾಣ |
| ವೈಎಸ್ಎಸ್ ನರಸಿಂಹ ನಾಯ್ಡು | ಆಂಧ್ರಪ್ರದೇಶ |
| ಚಿರಾಗ್ ಫಾಲೂರು | ದೆಹಲಿ |
| ಲಕ್ಷ್ಯ ಗುಪ್ತ | ದೆಹಲಿ |
| ತುಶಾರ್ ಸೇಥಿ | ದೆಹಲಿ |
| ಹರ್ಷವರ್ದನ್ ಅಗರ್ವಾಲ್ | ಹರ್ಯಾಣ |
| ಸ್ವಯಂ ಶಶಾಂಕ್ ಚುಬೆ | ಮಹಾರಾಷ್ಟ್ರ |
| ಅಖಿಲ್ ಅಗರ್ವಾಲ್ | ರಾಜಸ್ಥಾನ |
| ಆರ್ ಮುಹೇಂದರ್ ರಾಜ್ | ರಾಜಸ್ಥಾನ |
| ದೀತಿ ಯಶಶ್ಚಂದ್ರ | ತೆಲಂಗಾಣ |
| ರಾಚಪಲ್ಲಿ ಶಶಾಂಕ್ ಅನಿರುದ್ಧ | ತೆಲಂಗಾಣ |
| ಶಿವಕೃಷ್ಣ ಸಾಗಿ | ತೆಲಂಗಾಣ |
| ವಡಪಲ್ಲಿ ಅರವಿಂದ್ ನರಸಿಂಹ | ತೆಲಂಗಾಣ |
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications