ಪಾಪಿ ಪಾಕಿಸ್ತಾನದ ನೆಲದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಭಾರತೀಯ ಸೇನೆ! Operation Sindoor
ಪಾಕಿಸ್ತಾನ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಾಪಿ ಪಾಕ್ ಮಾಡಿಕೊಳ್ಳುತ್ತಿರುವ ಎಡವಟ್ಟಿನ ಪರಿಣಾಮ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಘೋರ ಯುದ್ಧದ ಭಯ ಆವರಿಸಿದೆ. ಇಂತಹ ಸಮಯದಲ್ಲೇ ಭಾರತ ಕ್ಷಣಕ್ಷಣಕ್ಕೂ ಪಾಕಿಸ್ತಾನ ನೆಲಕ್ಕೆ ಆಘಾತ ನೀಡ್ತಿದೆ. ಪಾಪಿ ಪಾಕಿಸ್ತಾನದ ನೆಲದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಭಾರತೀಯ ಸೇನೆ ಏನು ಮಾಡಿದೆ ಗೊತ್ತಾ?
ಪಾಕಿಸ್ತಾನ ತಾನು ಮಾಡಿಕೊಂಡ ತಪ್ಪಿಗೆ ಇದೀಗ ಸರ್ವನಾಶ ಆಗುವ ಹಂತ ತಲುಪುತ್ತಿದ್ದು, ಉಗ್ರರ ಪೋಷಣೆ ಮಾಡಿದ ಕಾರಣಕ್ಕೆ ಇದೀಗ ಪಾಪಿ ಪಾಕಿಸ್ತಾನ ತನ್ನ ದೇಶವನ್ನು ಉಳಿಸಿ & ಬೆಳೆಸಲು ಆಗದೆ ಒದ್ದಾಡಿ ಹೋಗುತ್ತಿದೆ. ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ಆರಂಭ ಮಾಡಿರುವ ಹಿನ್ನೆಲೆ ಭಾರಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದನ್ನು ಕಂಡು 3ನೇ ಮಹಾಯುದ್ಧದ ಬಗ್ಗೆ ಚರ್ಚೆ ಮಾಡುವಂತೆ ಆಗಿದೆ. ಇಂಥ ಘೋರ ಸಂದರ್ಭದಲ್ಲಿ ಮತ್ತೊಂದು ಘಟನೆ ಪಾಕಿಸ್ತಾನದ ಬುಡ ಅಲುಗಾಡುವಂತೆ ಮಾಡಿದೆ.

ಪಾಪಿ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ!
ಹೌದು, ಪಾಪಿ ಪಾಕಿಸ್ತಾನ ಇದೀಗ ಅರ್ಧ ಜೀವ ಆಗಿ ಹೋಗಿದೆ. ಯಾಕಂದ್ರೆ ಭಾರತ ಸೇನೆ ಆ ಹಂತದಲ್ಲಿ ದಾಳಿ ಮಾಡುತ್ತಾ ಆಘಾತ ನೀಡುತ್ತಿದ. ಒಂದು ಕಡೆ, ಗಡಿ ಭಾಗದಲ್ಲಿ ನಮ್ಮ ಭಾರತೀಯ ಸೇನೆ ಕೊಡುತ್ತಿರುವ ಏಟಿಗೆ ಬೆಚ್ಚಿ ಬಿದ್ದಿರುವ ಪಾಪಿ ಪಾಕಿಸ್ತಾನ, ಇನ್ನೊಂದು ಕಡೆ ತನ್ನ ವಾಯು ರಕ್ಷಣಾ ವ್ಯವಸ್ಥೆ ಉಳಿಸಿಕೊಳ್ಳಲು ಕೂಡ ಪರದಾಡುತ್ತಿದೆ. ಅದೇ ರೀತಿ ದಿಢೀರ್ ಭಾರತೀಯ ಸೇನೆ ಲಾಹೋರ್ ವಾಯು ರಕ್ಷಣಾ ವ್ಯವಸ್ಥೆಯನ್ನೇ ತಟಸ್ಥ ಮಾಡಿದೆ ಎಂಬ ಆರೋಪ ಹೊರಿಸಿದೆ ಪಾಪಿ ಪಾಕಿಸ್ತಾನ.












Click it and Unblock the Notifications