ಇಡೀ ದಿನದ ಸುದ್ದಿ ಚಿತ್ರಗಳಲ್ಲಿ ನೋಡಿ
ನವದೆಹಲಿ, ಸೆ. 23 : ಪ್ರತಿದಿನ ಪ್ರಮುಖ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲ ಮುಖ್ಯ ಸಂಗತಿಗಳು ಮರೆಯಾಗುವ ಸಂಭವವಿರುತ್ತದೆ. ಅದರ ನಿವಾರಣೆಗೆ ಈ ಚಿತ್ರ ಸುದ್ದಿಗಳ ಸರಣಿ....
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಸಿಪಿ ನಾಯಕರು, ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್, ಪ್ರಫುಲ್ ಪಟೇಲ್, ಮಾಣಿಕ್ ರಾವ್ ಠಾಕ್ರೆ, ವಿಧಾನಸಭೆ ಸೀಟು ಹಂಚಿಕೆ ಕುರಿತು ಮುಂಬೈನಲ್ಲಿ ಸಭೆ ನಡೆಸಿದರು.(ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿರುವ ಕಾಶ್ಮೀರ)
ಮುಂಬೈನಲ್ಲಿ ನಡೆದ ಸಿಐಐ ರಾಷ್ಟ್ರೀಯ ಸಮ್ಮೇಳನದಲ್ಲಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಎಸ್‌ಬಿಎಂ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಐಸಿಐಸಿಐ ಬ್ಯಾಂಕ್ ಮ್ಯಾನೆಜಿಂಗ್ ಡೈರೆಕ್ಟರ್ ಚಂದಾ ಕೊಚ್ಚಾರ್.
ಪ್ರವಾಹ ಪೀಡಿತ ಅಸ್ಸಾಂನ ಹಳ್ಳಿಯೊಂದರಲ್ಲಿ ಬಾಳೆದಿಂಡನ್ನೇ ತೆಪ್ಪ ಮಾಡಿಕೊಂಡು ತೆರಳುತ್ತಿರುವ ನಾಗರಿಕರು ಈ ಎಲ್ಲ ಚಿತ್ರಗಳನ್ನು ಒನ್ ಇಂಡಿಯಾ ನಿಮ್ಮ ಮುಂದೆ ಕಟ್ಟಿಕೊಡುತ್ತಿದೆ...

ಮುಖಂಡರ ನಡುವೆ ಗಹನ ಚರ್ಚೆ
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಸಿಪಿ ನಾಯಕರು, ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್, ಪ್ರಫುಲ್ ಪಟೇಲ್, ಮಾಣಿಕ್ ರಾವ್ ಠಾಕ್ರೆ ವಿಧಾನಸಭೆ ಸೀಟು ಹಂಚಿಕೆ ಕುರಿತು ಮುಂಬೈನಲ್ಲಿ ಸಭೆ ನಡೆಸಿದರು.

ಸಿಐಐ ರಾಷ್ಟ್ರೀಯ ಸಮ್ಮೇಳನ
ಮುಂಬೈನಲ್ಲಿ ನಡೆದ ಸಿಐಐ ರಾಷ್ಟ್ರೀಯ ಸಮ್ಮೇಳನದಲ್ಲಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಎಸ್‌ಬಿಎಂ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಪಾಲ್ಗೊಂಡಿದ್ದರು.

ಕೇಂದ್ರ ಸಾರಿಗೆ ಸಚಿವರ ಹಾಜರಿ
ಮುಂಬೈನಲ್ಲಿ ನಡೆದ ಸಿಐಐ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಐಸಿಐಸಿಐ ಬ್ಯಾಂಕ್ ಮ್ಯಾನೆಜಿಂಗ್ ಡೈರೆಕ್ಟರ್ ಚಂದಾ ಕೊಚ್ಚಾರ್.

ಪ್ರವಾಹ ಪೀಡಿತರಿಗೆ ಹುಲ್ಲು ಕಡ್ಡಿಯೂ ಆಸರೆ
ಪ್ರವಾಹ ಪೀಡಿತ ಅಸ್ಸಾಂನ ಹಳ್ಳಿಯೊಂದರಲ್ಲಿ ಬಾಳೆದಿಂಡನ್ನೇ ತೆಪ್ಪ ಮಾಡಿಕೊಂಡು ತೆರಳುತ್ತಿರುವ ನಾಗರಿಕರು.

ಗಂಗಾ ಸ್ನಾನಕ್ಕೆ ಸಿದ್ಧರಾದ ಭಕ್ತರು
ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪುಣ್ಯ ಸ್ನಾನ ಮಾಡಲು ಗಂಗಾ ನದಿ ತೀರದಲ್ಲಿ ಸೇರಿದ್ದ ಭಕ್ತ ಸಮೂಹ.

ತರ್ಪಣ ಅರ್ಪಣೆ ಮಾಡಿದ ಬಗೆ
ಮಹಾಲಯ ಅಮಾವಾಸ್ಯೆ ಅಂಗವಾಗಿ ಕೋಲ್ಕತ್ತಾದ ಗಂಗಾ ನದಿ ತೋರದಲ್ಲಿ ತರ್ಪಣ ಬಿಡುತ್ತಿರುವ ದೃಶ್ಯ ಕಂಡು ಬಂದ ಬಗೆ.












Click it and Unblock the Notifications