ಸಿಗರೇಟು ಶಾಶ್ವತವಾಗಿ ಸುಟ್ಟಾಕಿ : ಸೆಲೆಬ್ರಿಟಿಗಳ ಕೂಗು

Posted By:
Subscribe to Oneindia Kannada

ಬೆಂಗಳೂರು, ಮೇ 31: 'ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರ' ಎಂಬ ಎಚ್ಚರಿಕೆ ಸಂದೇಶ ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿದೆ. ಆದರೂ ಸಿಗರೇಟು ಸೇದುವವರ ಸಂಖ್ಯೆ ಇಳಿಕೆಯಾಗುತ್ತಿಲ್ಲ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಮಂದಿ ತಂಬಾಕು ಸೇವಿಸಿ ಕ್ಯಾನ್ಸರಿಗೆ ಬಲಿಯಾಗುತ್ತಿದ್ದಾರೆ. ವಿಶ್ವ ತಂಬಾಕು ರಹಿತವಾದ ಇಂದು ತಂಬಾಕಿನ ದುಷ್ಪರಿಣಾಮದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ.[ನೀವು ಸಿಗರೇಟು ಯಾಕೆ ಬಿಡಬೇಕು, ಇಲ್ಲಿವೆ 10 ಕಾರಣಗಳು]

Twitter react to World No Tobacco Day

ಸಿಗರೇಟು ಸೇದದಿದ್ದರೆ ಮೂಡ್ ಇರಲ್ಲ, ಟೆನ್ಶನ್ ದೂರಾಗುತ್ತದೆ. ಮುಂಚೆ ಇಂದ ಬಂದಿರುವ ಅಭ್ಯಾಸ ತಕ್ಷಣಕ್ಕೆ ಬಿಟ್ಟರೆ ತೊಂದರೆಯಾಗುತ್ತದೆ' ಹೀಗೆ ಸಿಗರೇಟು ಸೇವಿಸುವವರ ಕಾರಣಗಳು ಹಲವಾರು ಇರುತ್ತದೆ.


ಜೊತೆಗೆ ಹೊಗೆಸೊಪ್ಪು ಸೇವನೆ ಮಾಡುವವರಿಗಂತೂ ಕಾಲದ ಮಿತಿಯಿಲ್ಲದೆ ಬಾಯಲ್ಲಿ ಸದಾಕಾಲ ಜಗಿಯಲು ತಂಬಾಕು ಇರಲೇಬೇಕು.

ಸಿನಿಮಾಗಳಲ್ಲಿ ಪ್ರಸಿದ್ಧ ತಾರೆಯರು, ಸಿಗರೇಟ್ ಸೇದುವ ಶೈಲಿಯನ್ನು, ಹಲವಾರು ಯುವಕರು ಅನುಕರಣೆ ಮಾಡಿ, ತಾವೂ ಸಿಗರೇಟ್ ಸೇವನೆಯನ್ನು ಪ್ರಾರಂಭಿಸುವವರು, ಕ್ಷಣಿಕ ಸುಖಕ್ಕೆ ಬಲಿಯಾಗಿ ಮೋಜಿಗಾಗಿ ಸಿಗರೇಟು ಸೇದುವುದು ಅಪಾಯಕಾರಿ ಎಂದು ಡಾ. ವಿನೋದ.ಜಿ.ಕುಲಕರ್ಣಿ ಹೇಳಿದ್ದಾರೆ. [ಪೂರ್ತಿ ಲೇಖನ ಇಲ್ಲಿ ಓದಿ]

-
ಸಿಗರೇಟು ಚಟದ ಬಗ್ಗೆ ಸೆಲೆಬ್ರಿಟಿಗಳ ಟ್ವೀಟ್

ಸಿಗರೇಟು ಚಟದ ಬಗ್ಗೆ ಸೆಲೆಬ್ರಿಟಿಗಳ ಟ್ವೀಟ್

-
-
-
-
-
-
ಸಿಗರೇಟು ಸೇವನೆ ಬಗ್ಗೆ ಸೆಲೆಬ್ರಿಟಿಗಳಿಂದ ಸಂದೇಶ

ಸಿಗರೇಟು ಸೇವನೆ ಬಗ್ಗೆ ಸೆಲೆಬ್ರಿಟಿಗಳಿಂದ ಸಂದೇಶ

ಸಿಗರೇಟು ಸೇವನೆ ಬಗ್ಗೆ ಸೆಲೆಬ್ರಿಟಿಗಳಿಂದ ಸಂದೇಶ
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
World No Tobacco Day 2016: Tobacco kills nearly six million people every year, according to the World Health Organisation(WHO). In India, over one million annual deaths are the result of smoking-related illnesses, Many celebrities, politicians took twitter to express their views about the harmfulness.
Please Wait while comments are loading...