ಸಿಬಿಎಸ್ ಇ ಕ್ಲಾಸ್ 10 ಫಲಿತಾಂಶ ಇಲ್ಲಿ ನೋಡಿ
ನವದೆಹಲಿ, ಮೇ.28: ಸಿಬಿಎಸ್ ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) 10 ನೇ ತರಗತಿ ಫಲಿತಾಂಶ ಒಂದು ದಿನ ತಡವಾಗಿ ಪ್ರಕಟಣೆಗೊಂಡಿದೆ. ನಿಗದಿಯಂತೆ ಮೇ 27 ರಂದು ಫಲಿತಾಂಶ ಪ್ರಕಟವಾಗಬೇಕಿತ್ತು.
ಮಾ. 2 ರಿಂದ ಮಾ.26ರ ತನಕ ನಡೆದ ಪರೀಕ್ಷೆಯಲ್ಲಿ ಸುಮಾರು 13,73,853 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಳೆದ ವರ್ಷ ಶೇಕಡಾವಾರು ಪಾಸಾದವರು ಶೇ 98.76ರಷ್ಟಿತ್ತು. ಈ ವರ್ಷ ಒಟ್ಟಾರೆ ಶೇಕಡವಾರು ಪಾಸ್ 97.33ರಷ್ಟು ಬಂದಿದೆ. [ಸಿಬಿಎಸ್ಇ ಕ್ಲಾಸ್ 12 ಪರೀಕ್ಷೆ ಫಲಿತಾಂಶ]
ಸಿಬಿಎಸ್ ಇ ಫಲಿತಾಂಶ ತಿಳಿದುಕೊಳ್ಳುವುದು ಹೇಗೆ?
ವೆಬ್ ತಾಣ http://cbseresults.nic.in/ ಅಥವಾ http://cbse.nic.in/ ಲಾಗ್ ಇನ್ ಆಗಿ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ ಪಡೆದುಕೊಳ್ಳಬಹುದು.
ಎಸ್ ಎಂಎಸ್ ಮೂಲಕ ಫಲಿತಾಂಶ
* ಬಿಎಸ್ ಎನ್ ಎಲ್- CBSE 10 roll no Send SMS to 57766
* ವೋಡಾಫೋನ್- CBSE 10 roll no Send SMS to 58888111
* ಐಡಿಯಾ- CBSE 10 roll no Send SMS to 58888111 *
* ಏರ್ ಸೆಲ್- CBSE 10 roll no Send SMS to 58888111
* ರಿಲಾಯನ್ಸ್- CBSE 10 roll no Send SMS to 58888111

ಐವಿಆರ್ ಎಸ್ ಮೂಲಕ
ದೆಹಲಿಯವರಾಗಿದ್ದರೆ 24300699 ಡಯಲ್ ಮಾಡಬೇಕು. ಉಳಿದ ಪ್ರದೇಶದವರು 011-24300699 ಡಯಲ್ ಮಾಡಿ ಫಲಿತಾಂಶ ಪಡೆದಿಕೊಳ್ಳಬಹುದು.
ಎಂಟಿಎನ್ ಎಲ್ ಗ್ರಾಹಕರು 28127030 (ದೆಹಲಿ) 011-28127030 (ಉಳಿದ ಭಾಗ) ನಂಬರ್ ಮೂಲಕ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಿದೆ.
1962ರಲ್ಲಿ ಆರಂಭವಾದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ ಇ) ದೇಶದ ಅತಿ ದೊಡ್ಡ ವಿದ್ಯಾಸಂಸ್ಥೆಗಳ ಜಾಲ ಹೊಂದಿದೆ. ಸುಮಾರು 15,000 ಕೇಂದ್ರೀಯ ವಿದ್ಯಾಲಯ,ನವೋದಯ ವಿದ್ಯಾಲಯ, ಖಾಸಗಿ ವಿದ್ಯಾಸಂಸ್ಥೆಗಳು ಇದರಡಿ ನಿರ್ವಹಿಸುತ್ತಿವೆ. 'ಅಸತೋಮಾ ಸದ್ಗಮಯಾ'ಸಿಬಿಎಸ್ ಇ ಧ್ಯೇಯ ವಾಕ್ಯ. ಪರೀಕ್ಷೆ ಎದುರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಒನ್ಇಂಡಿಯಾ ಕಡೆಯಿಂದ ಆಲ್ ದ ಬೆಸ್ಟ್.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications