ಕಾರಿನ ಫ್ಯೂಯೆಲ್ ಟ್ಯಾಂಕ್ ಸ್ಫೋಟ: ಹರ್ಯಾಣದಲ್ಲಿ ನಾಲ್ವರು ಸಾವು
ಹರ್ಯಾಣ, ಮಾರ್ಚ್ 06: ಕಾರಿನ ಫ್ಯೂಯೆಲ್ ಟ್ಯಾಂಕ್ ಸ್ಫೋಟಗೊಂದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತರಾದ ದುರ್ಘಟನೆ ಹ್ರಯಾಣದಲ್ಲಿ ನಡೆದಿದೆ.
ಹರ್ಯಾಣದ ಶಮ್ಗಧ್ ಗ್ರಾಮದ ಜಿ.ಟಿ ರಸ್ತೆಯಲ್ಲಿ ಚಲಿಸುತ್ತಿದ್ ಕಾರೊಂದು ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಫ್ಯೂಯೆಲ್ ಟ್ಯಾಂಕ್ ಸ್ಫೋಟಗೊಂಡಿತ್ತು.
#Visuals Haryana: Four people dead after fuel tank of a car exploded and collided with a truck, on GT Road near Karnal's Shamgadh village. Police at the spot. pic.twitter.com/gieX82QAYp
— ANI (@ANI) March 6, 2018
ಮೃತರಾದವರ ಗುರುತು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಇಲ್ಲಿನ ಕಲ್ಪನಾ ಚಾವ್ಲಾ ಸರ್ಕಾರಿ ವೈದ್ಯಕೀಯ ಕಾಲೇಜ್ ಗೆ ಕಳಿಸಿಕೊಡಲಾಗಿದೆ.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications