ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ನೇ ವೇತನ ಆಯೋಗ: ಇಂದು ನಿರ್ಧಾರ ಕೈಗೊಳ್ಳಲಿರುವ ಮೋದಿ ಸಂಪುಟ

7ನೇ ವೇತನ ಆಯೋಗದ ಶಿಫಾರಸುಗಳಿಗೆ ಸಂಬಂಧಿಸಿದಂತೆ ಜೂನ್ 8ರಂದು ಕೇಂದ್ರದ ನಿರ್ಧಾರ. ಶಿಫಾರಸುಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಕರೆಯಲಾಗಿರುವ ಸಚಿವ ಸಂಪುಟದ ಸಭೆ. ಸಭೆಯಲ್ಲಿ ಮನೆ ಬಾಡಿಗೆ ಭತ್ಯೆ ಸೇರಿ ಹಲವಾರು ಭತ್ಯೆಗಳ ಬಗ್ಗೆ ಚರ್ಚಿಸಿ ನಿರ್ಧಾರ

|
Google Oneindia Kannada News

ನವದಹೆಲಿ, ಜೂನ್ 8: ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಕಾತುರದಿಂದ ನಿರೀಕ್ಷಿಸುತ್ತಿರುವ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜೂನ್ 8ರಂದು ಸಂಪುಟ ಸಭೆ ನಡೆಯಲಿದೆ.

ವೇತನ ಆಯೋಗದ ಶಿಫಾರಸುಗಳ ಸಾಧಕ ಬಾಧಕಗಳ ಬಗ್ಗೆ ಅಶೋಕ್ ಲಾವಾಸಾ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿಯನ್ನು ಅವಲೋಕಿಸಿ ವಿಶೇಷ ಅಧಿಕಾರವುಳ್ಳ ಕಾರ್ಯದರ್ಶಿಗಳ ಸಮಿತಿಯು (ಇ-ಸಿಒಎಸ್) ಕೇಂದ್ರ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.

7th Pay Commission: Narendra Modi cabinet meets today to decide

ಗುರುವಾರ (ಜೂನ್ 8) ನಡೆಯಲಿರುವ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಇ- ಸಿಒಎಸ್ ಸಲ್ಲಿಸಿರುವ ವರದಿಯ ಬಗ್ಗೆ ವಿಸ್ತೃತ ಚರ್ಚಯಾಗಲಿದೆ.

ಪ್ರಮುಖವಾಗಿ, 7ನೇ ವೇತನ ಆಯೋಗವು ಸೂಚಿಸಿರುವಂತೆ ಮನೆ ಬಾಡಿಗೆ ಭತ್ಯೆ ಸೇರಿದಂತೆ ಇನ್ನೂ ಕೆಲವಾರು ಭತ್ಯೆಗಳ ಬಗ್ಗೆ ಸಂಪುಟ ಸಭೆ ನಿರ್ಧಾರ ಕೈಗೊಳ್ಳಲಿದೆ.

English summary
For nearly 50 lakh Central government employees, the long wait for allowances could end today as the Narendra Modi-led cabinet meets to discuss and decide on the revised allowance structure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X