ಕಣ್ಣಾ ಮುಚ್ಚಾಲೆ ಆಟಕ್ಕೆಂದು ಕರೆದು 7 ಮಂದಿ ಅಪ್ರಾಪ್ತರಿಂದ ಬಾಲಕಿ ಮೇಲೆ ಅತ್ಯಾಚಾರ

ತ್ರಿಪುರ, ಆಗಸ್ಟ್ 31: ಕಣ್ಣಾ ಮುಚ್ಚಾಲೆ ಆಟಕ್ಕೆಂದು ಕರೆದು 8 ವರ್ಷದ ಬಾಲಕಿ ಮೇಲೆ 7 ಮಂದಿ ಅಪ್ರಾಪ್ತರು ಅತ್ಯಾಚಾರವೆಸಗಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.

Recommended Video

      ರೈನಾ IPL ತ್ಯೆಜಿಸಿದ್ದು ಯಾರಿಗೋಸ್ಕರ ಗೊತ್ತಾ? | Oneindia Kannada

      ಆರು ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆರು ಮಂದಿ ಆರೋಪಿಗಳು ತಬರಿಯಾ ಹಳ್ಳಿಯವರಾಗಿದ್ದಾರೆ. ಓರ್ವ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ.

      ನಾಲ್ಕು ಮಂದಿಯನ್ನು ಬಾಲಾಪರಾಧಿ ಗೃಹಕ್ಕೆ ಕರೆದೊಯ್ಯಲಾಗಿದೆ. ಇನ್ನಿಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

      7 Teenagers Raped 8 Year Old Girl In Tripura

      ಸಂತ್ರಸ್ತೆಯ ಪೋಷಕರ ಮಾಹಿತಿ ಪ್ರಕಾರ ಆ ಬಾಲಕರು ಈಕೆಯನ್ನು ಕಣ್ಣಾಮುಚ್ಚಾಲೆ ಅಟಕ್ಕೆಂದು ಕರೆದಿದ್ದರು. ಈ ಘಟನೆ ಶುಕ್ರವಾರ ನಡೆದಿದೆ. ಮೂರನೇ ತರಗತಿ ವಿದ್ಯಾರ್ಥಿನಿಯಾದ ಆಕೆ ನಡೆದಿರುವ ಘಟನೆಯನ್ನು ಪೋಷಕರಿಗೆ ವಿವರಿಸಿದ್ದಾಳೆ.

      ಆಕೆಗೆ ಪರಿಚಯವಿರುವ ಬಾಲಕರ ಕುರಿತು ಮಾಹಿತಿ ನೀಡಿದ್ದಾಳೆ. ಎಫ್‌ಐಆರ್‌ನಲ್ಲಿ 7 ಮಂದಿಯ ಹೆಸರನ್ನು ಬರೆಯಲಾಗಿದೆ. ಓರ್ವ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+