ಏಟಿಗೆ ಎದುರೇಟು, ನಾಲ್ವರು ಉಗ್ರರನ್ನು ಹೊಡೆದುರಿಳಿಸಿದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರ್, ಜೂನ್ 05 : ಇಲ್ಲಿನ ಬಂಡಿಪೋರಾ ಜಿಲ್ಲೆಯ ಸಂಬಲ್ ನ 45 ಸಿಆರ್ ಪಿಎಫ್ ಬೆಟಾಲಿಯನ್ ಕೇಂದ್ರ ಕಚೇರಿ ಮೇಲೆ ಇಂದು (ಜೂನ್ 05) ಉಗ್ರರು ದಾಳಿ ನಡೆಸಿದ್ದಾರೆ.

ಈ ವೇಳೆ ಕಾರ್ಯ ಪ್ರವೃತ್ತರಾದ ಭದ್ರತೆ ಪಡೆ ಪ್ರತಿ ದಾಳಿ ಮಾಡಿದೆ. ಭಯೋತ್ಪಾದಕರು ಹಾಗೂ ಭದ್ರತೆ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
Four terrorists killed as they attack 45 Bn CRPF camp at Sumbal in Bandipora district of J&K (visuals deferred by unspecified time) pic.twitter.com/YitB4weLZs
— ANI (@ANI_news) June 5, 2017












Click it and Unblock the Notifications