ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಿಂದ 5 ನಗರಕ್ಕೆ ವಿಮಾನ ಸೇವೆ ಆರಂಭ

|
Google Oneindia Kannada News

ಹುಬ್ಬಳ್ಳಿ, ಮೇ 14 : ಹುಬ್ಬಳ್ಳಿ ನಗರದಿಂದ 5 ಹೆಚ್ಚುವರಿ ವಿಮಾನಗಳ ಹಾರಾಟ ಇಂದಿನಿಂದ ಆರಂಭವಾಗಲಿದೆ. ಉಡಾನ್ ಯೋಜನೆಯಡಿ ರಾಜ್ಯದ ಮತ್ತು ದೇಶವ ವಿವಿಧ ನಗರಗಳಿಗೆ ವಿಮಾನಗಳು ಹಾರಾಟ ನಡೆಸಲಿವೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ಮುಂಬೈಗೆ ಈಗಾಗಲೇ ವಿಮಾನಗಳು ಸಂಪರ್ಕವಿದೆ. ಸದ್ಯ ಒಟ್ಟು 9 ಮಾರ್ಗಗಳಲ್ಲಿ ವಿಮಾನ ಹಾರಟ ಹೊಸದಾಗಿ ಆರಂಭವಾಗಲಿದ್ದು, ಸೋಮವಾರ 5 ಮಾರ್ಗಗಳ ಸಂಚಾರ ಆರಂಭವಾಗಲಿದೆ.

ಹುಬ್ಬಳ್ಳಿಯಿಂದ ದೆಹಲಿ, ಚೆನ್ನೈ, ಹೈದರಾಬಾದ್, ಪುಣೆ, ಕಣ್ಣೂರು, ಅಹಮದಾಬಾದ್, ಗೋವಾ

ಇನ್ನು ಮುಂದೆ ಹುಬ್ಬಳ್ಳಿಯಿಂದ ಪ್ರಮುಖ ನಗರಗಳ ಸಂಪರ್ಕ ಸುಲಭ ಇನ್ನು ಮುಂದೆ ಹುಬ್ಬಳ್ಳಿಯಿಂದ ಪ್ರಮುಖ ನಗರಗಳ ಸಂಪರ್ಕ ಸುಲಭ

ನಗರಗಳಿಗೆ ವಿಮಾನ ಸಂಚಾರ ಆರಂಭವಾಗಲಿದೆ. ಇಂಡಿಗೋ ಸಂಸ್ಥೆ ಸಹ ಹುಬ್ಬಳ್ಳಿಯಿಂದ ವಿಮಾನ ಸಂಚಾರ ನಡೆಸಲು ಒಪ್ಪಿಗೆ ನೀಡಿದ್ದು, ಮಾರ್ಗ ಇನ್ನೂ ಅಂತಿಮವಾಗಬೇಕಿದೆ.

5 flights from Hubballi to connect new destinations

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗಿದೆ. ಹೀಗಾಗಿ ಉಡಾನ್ ಯೋಜನೆಗೆ ಹುಬ್ಬಳ್ಳಿಯನ್ನು ಆಯ್ಕೆ ಮಾಡಲಾಗಿದೆ. ಸ್ಪೇಸ್‌ ಜೆಟ್, ಇಂಡಿಗೋ, ಗೋಡಾವತ್ ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿಯಿಂದ ವಿಮಾನ ಸೇವೆಯನ್ನು ಆರಂಭಿಸಲಿವೆ.

ಹುಬ್ಬಳ್ಳಿ-ಮುಂಬೈ ಏರ್ ಇಂಡಿಯಾ ಸೇವೆಗೆ ಚಾಲನೆಹುಬ್ಬಳ್ಳಿ-ಮುಂಬೈ ಏರ್ ಇಂಡಿಯಾ ಸೇವೆಗೆ ಚಾಲನೆ

ಹುಬ್ಬಳ್ಳಿಯಿಂದ ಈಗಾಗಲೇ 7 ವಿಮಾನಗಳ ಹಾರಾಟಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಸೋಮವಾರ 5 ವಿಮಾನಗಳ ಹಾರಾಟ ಆರಂಭವಾಗಲಿದ್ದು, ಜುಲೈನೊಳಗೆ ಇನ್ನೆರಡು ವಿಮಾನಗಳು ಹಾರಾಟ ಆರಂಭವಾಗುವ ನಿರೀಕ್ಷೆ ಇದೆ.

English summary
From May 14, 2018 5 flights from Hubballi air port to connect 5 new destinations. Now only two flights connecting Hubballi, Bengaluru and Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X