Earthquake: ಕಂಪಿಸಿದ ಭೂಮಿ, ಹಾಸನ ಜಿಲ್ಲೆಯ ಜನರಲ್ಲಿ ಆತಂಕ

ಹಾಸನ,

ಜೂನ್‌,
27:
ಹಾಸನ
ಜಿಲ್ಲೆಯ
ವಿವಿಧೆಡೆ
ಬೆಳಂಬೆಳಗ್ಗೆ
ಭೂಮಿ
ಕಂಪಿಸಿದ
ಅನುಭವ
ಆಗಿದೆ.
ಇದರಿಂದ
ಗಾಬರಿಗೊಂಡ
ಜನ
ಮನೆಯಿಂದ
ಹೊರಗೆ
ಓಡಿಬಂದ
ಘಟನೆ
ನಡೆದಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಮೊದಲು
ವಿಜಯಪುರ
ಜಿಲ್ಲೆಯಲ್ಲೇ
ಹೆಚ್ಚಿನದಾಗಿ
ಭೂಕಪಂಕದ
ಅನುಭವ
ಆಗುತ್ತಿರುವ
ಬಗ್ಗೆ
ವರದಿ
ಆಗುತಿತ್ತು.
ಆದರೆ
ಇದೀಗ
ಮಂಗಳವಾರ
ಬೆಳಗ್ಗೆ
10:25ರ
ಸುಮಾರಿಗೆ
ಹಾಸನ
ಜಿಲ್ಲೆ,
ಅರಕಲಗೂಡು
ಪಟ್ಟಣದಲ್ಲಿ
ದಿಢೀರ್‌
ಭೂಮಿ
ಕಂಪಿಸಿದ
ಅನುಭವ
ಆಗಿದೆ.
ಭೂಕಂಪನದಿಂದ
ಜಿಲ್ಲೆಯ
ಜನರಲ್ಲಿ
ಆತಂಕ
ಮನೆ
ಮಾಡಿದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+