ಹಾಸನದಲ್ಲಿ ಕೆರೆಗೆ ಉರುಳಿದ ಬಸ್ಸು: ಸಿಹಿನಿದ್ದೆಯಲ್ಲಿದ್ದ 8 ಜನ ದುರ್ಮರಣ

Posted By:
Subscribe to Oneindia Kannada

   ಹಾಸನದಲ್ಲಿ ಕೆರೆಗೆ ಉರುಳಿದ ಬಸ್ಸಿನಿಂದಾಗಿ ಸಿಹಿನಿದ್ದೆಯಲ್ಲಿದ್ದ 8 ಜನ ದುರ್ಮರಣ | Oneindia Kannada

   ಹಾಸನ, ಜನವರಿ 13: ಹಾಸನದ ಶಾಂತಿಗ್ರಾಮ ಕರೆಕೆರೆ ಎಂಬಲ್ಲಿ ಬಸ್ ವೊಂದು ಕೆರೆಗೆ ಉರುಳಿದ ಪರಿಣಾಮ 8 ಜನ ಸಾವಿಗೀಡಾದ ಭೀಕರ ಘಟನೆ ಇಂದು(ಜ.13) ಬೆಳಗ್ಗಿನ ಜಾವ ನಡೆದಿದೆ.

   ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಐರಾವತ್ ಬಸ್ಸಿನಲ್ಲಿ ಸಿಹಿ ನಿದ್ರೆಯಲ್ಲಿದ್ದ ಜನರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಾಲಕ ಲಕ್ಷ್ಮಣ್(38), ಶಿವಪ್ಪ, ಡಯಾನ(20), ಗಂಗಾಧರ್(48) ಸೇರಿದಂತೆ ಏಳು ಜನ ಸ್ಥಳದಲ್ಲೇ ಮೃತರಾದರೆ, ಓರ್ವ ದುರ್ದೈವಿ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ.

   ಚಿತ್ರದುರ್ಗ: ಕ್ರೂಸರ್, ಲಾರಿ ಡಿಕ್ಕಿ: ಸ್ಥಳದಲ್ಲೇ ಐವರ ದುರ್ಮರಣ

   8 dead after a bus fell into a nearby pond in Hassan's Karekere

   ಬಸ್ಸಿನಲ್ಲಿದ್ದ ಉಳಿದೆಲ್ಲರಿಗೂ ಗಾಯವಾಗಿದ್ದು ಹಾಸನ ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ಸಿನ ಮುಂಭಾಗದಲ್ಲಿದ್ದವರೇ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   8 dead after a bus fell into a nearby pond in Hassan's Karekere. People are travelling by Airavat bus from Bengaluru to Dharmasthala in Dakshin Kannada district. The incident took place on Jan 13th early morning.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ