ದಾವಣಗೆರೆ: ಐತಿಹಾಸಿಕ ಪುಷ್ಕರಣಿ ಸ್ವಚ್ಛಗೊಳಿಸಿದ ಜಿಪಂ ಸಿಇಒ ಅಶ್ವತಿ

ದಾವಣಗೆರೆ, ಸೆಪ್ಟೆಂಬರ್ 19: ಶೌಚಾಲಯದ ಗುಂಡಿ ತೋಡಲು ಸ್ವತಃ ಗುದ್ದಲಿ ಹಿಡಿದಿದ್ದ ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಈಗ ಪೊರಕೆ ಹಿಡಿದಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಸಿಇಒ ಅಶ್ವತಿ ಗ್ರಾಮಸ್ಥರೊಂದಿಗೆ ಜಗಳೂರಿನ ಕೊಣಿಚಕಲ್ ರಂಗನಾಥ ದೇವಸ್ಥಾನದ ಐತಿಹಾಸಿಕ ಪುಷ್ಕರಣಿ ಸ್ವಚ್ಚಗೊಳಿಸಿದರು.

ಹಲವು ವರ್ಷಗಳಿಂದ ಈ ಪುಷ್ಕರಣಿ ಪಾಳು ಬಿದ್ದಿತ್ತು. ಇದೀಗ ಸ್ವಚ್ಛಗೊಂಡ ನಂತರ ಪುಷ್ಕರಣಿ ಸುಂದರವಾಗಿ ಕಾಣುತ್ತಿದೆ. ಪುಷ್ಕರಣಿ ಸ್ವಚ್ಛಗೊಳಿಸಿದ ನಂತರ ದೇವಸ್ಥಾನದ ಆವರಣದಲ್ಲೇ ಅಶ್ವತಿಯವರು ಸಸಿ ನೆಟ್ಟರು.

Davanagere ZP CEO Aswathi cleaned historic purgatory in Jagaluru

ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ಗ್ರಾಮಸ್ಥರು, ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ತಂಡವೂ ಕೈ ಜೋಡಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+