ಚಿತ್ರದುರ್ಗ: ಹೆಗ್ಗೆರೆ ಕೆರೆಗೆ ಈಜಲು ತೆರಳಿದ್ದ 3 ಮಕ್ಕಳು ನೀರುಪಾಲು

ಚಿತ್ರದುರ್ಗ, ಅಕ್ಟೋಬರ್ 21: ಈಜಲೆಂದು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಅಸುನೀಗಿದ ಘಟನೆ ಚಿತ್ರದುರ್ಗದ ಹೊಸದುರ್ಗದಲ್ಲಿ ನಡೆದಿದೆ.

ಹೊಸದುರ್ಗದ ಹೆಗ್ಗೆರೆ ಕೆರೆಗೆ ನಿನ್ನೆ(ಅ.20) ಈಜಲೆಂದು ತೆರಳಿದ್ದ ಮೂವರು ಮಕ್ಕಳ ಶವ ಇಂದು ಪತ್ತೆಯಾಗಿದ್ದು ಕುಟುಂಬ ವರ್ಗದ ರೋದನ ಮುಗಿಲುಮುಟ್ಟಿದೆ.

3 children died after drown into water in Heggere lake in Chitradurga

ಮೃತ ಬಾಲಕರನ್ನು ಕೆಂಪರಾಜ್, ಕಾಂತರಾಜ್, ಮಹಾಂತೇಶ್ ಎಂದು ಗುರುತಿಸಲಾಗಿದೆ. ಮೂವರೂ 14 ವರ್ಷ ವಯಸ್ಸಿನ ಮಕ್ಕಳಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+