ಶೀಘ್ರದಲ್ಲೇ ವಿಮಾನದಲ್ಲಿ ಡಾಟಾ ಮತ್ತು ಕರೆ ಸೇವೆ
ಚೆನ್ನೈ, ಜನವರಿ 23: ಇನ್ನು ಮುಂದೆ ವಿಮಾನದಲ್ಲಿ ಹಾರುತ್ತಿರುವ ಸಮಯದಲ್ಲೇ ಪ್ರಯಾಣಿಕರು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಬಹುದು.
ಇನ್ನು ಮುಂದೆ ವಿಮಾನದಲ್ಲಿ ವೈ-ಫೈ ಸೌಲಭ್ಯ ನೀಡುವ ಬಗ್ಗೆ ವಿಮಾನ ಯಾನ ಸಂಸ್ಥೆಗಳು ಚಿಂತನೆ ನಡೆಸಿವೆ. ಟ್ರಾಯ್ ಸೂಚನೆಗಳನ್ವಯ ವಿಮಾನದಲ್ಲಿಯೂ ಡಾಟಾ ಮತ್ತು ಕರೆ ಸೇವೆಗಳನ್ನು ನೀಡಲು ಪ್ರಯತ್ನಗಳು ಜಾರಿಯಲ್ಲಿವೆ. ಈ ಸೇವೆ ಜಾರಿಯಾದರೆ ಟಿಕೆಟ್ ದರ 20%-30% ಹೆಚ್ಚಾಗಬಹುದು.
ವೈ-ಫೈ ಸೇವೆ ಪ್ರಾರಂಭವಾದರೆ ವಿಮಾನ ಸಂಸ್ಥೆಗಳು ತಮ್ಮ ಸೇವೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ನೆರವಾಗುತ್ತದೆ ಅಷ್ಟೆ ಅಲ್ಲದೆ, ಪ್ರಯಾಣಿಕರಿಗೂ ಸಹಕಾರಿಯಾಗುತ್ತದೆ ಎನ್ನಲಾಗಿದೆ. ಈ ಸೇವೆಯು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ದೊರೆಯಲಿದೆ.

ವಿಮಾನದಲ್ಲಿ ಡಾಟಾ ಮತ್ತು ಕರೆ ಸೇವೆ ನೀಡಲು ಎರಡು ರೀತಿಯ ದಾರಿಗಳಿವೆ. ಒಂದು ನೆಲದ ಮೇಲೆ ಸ್ಥಾಪಿತ ಟವರ್ಗಳಿಂದ ಆಂಟೆನಾ ಮೂಲಕ ಸಿಗ್ನಲ್ಗಳನ್ನು ಹಿಡಿದು ಸೇವೆ ಒದಗಿಸುವುದು, ಈ ಮಾದರಿಯಲ್ಲಿ ಟವರ್ಗಳು ಬದಲಾಗುತ್ತಿರುತ್ತದಾದ್ದರಿಂದ ಗುಣಮಟ್ಟದ ನೆಟ್ವರ್ಕ್ ದೊರಕಲಾರದು.
ಎರಡನೇ ವಿಧಾನ, ವಿಮಾನಗಳು ನೇರವಾಗಿ ಸ್ಯಾಟಲೈಟ್ಗಳೋಂದಿಗೆ ಸಂಪರ್ಕ ಸಾಧಿಸಿ ಸಂಕೇತಗಳನ್ನು ಹಿಡಿಯುವುದು, ಇದು ಸ್ವಲ್ಪ ದುಬಾರಿ ಆದರೂ ಗುಣಮಟ್ಟದ್ದಾಗಿದೆ. ಕೆಲವೇ ತಿಂಗಳುಗಳ್ಳಿ ಈ ಸೇವೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications