ಮಹಿಳೆಯರು ಪುರುಷರಿಗಿಂತಲೂ ಬುದ್ಧಿವಂತರು: ರಾಹುಲ್ ಗಾಂಧಿ

ಚೆನ್ನೈ, ಮಾರ್ಚ್‌ 13: ಪುರುಷರಿಗಿಂತಲೂ ಮಹಿಳೆಯರು ಬುದ್ಧಿವಂತರಾಗಿರುತ್ತಾರೆ ಎಂದು ನನಗನ್ನಿಸುತ್ತದೆ ಎಂದು ರಾಹುಲ್ ಗಾಂಧಿ ಅವರು ಚೆನ್ನೈನಲ್ಲಿ ಇಂದು ಹೇಳಿದರು.

ಚೆನ್ನೈನ ಸ್ಟೆಲ್ಲಾ ಮಾರಿಯಾ ಮಹಿಳಾ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು ಹಲವು ವಿಷಯಗಳ ಬಗ್ಗೆ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ವಿದ್ಯಾರ್ಥಿನಿಯರು ಕಠಿಣವಾದ ಪ್ರಶ್ನೆಗಳನ್ನೇ ರಾಹುಲ್ ಅವರ ಮುಂದಿಟ್ಟರು, ಭಯೋತ್ಪಾದನೆ, ಕಾಶ್ಮೀರ ಸಮಸ್ಯೆ, ಮಹಿಳಾ ಸಬಲೀಕರಣ, ಭಾರತೀಯ ಶಿಕ್ಷಣ ವ್ಯವಸ್ಥೆ, ಕಾಂಗ್ರೆಸ್‌ನ ಧ್ಯೇಯೋದ್ಯೇಶ ಇನ್ನೂ ಹಲವು ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಅವರು ಪ್ರಶ್ನೆಗಳನ್ನು ಎದುರಿಸಿದರು, ಮತ್ತು ಶಕ್ತವಾಗಿಯೇ ಉತ್ತರಿಸಿದರು.

Rahul Gandhi interaction with college students in Chennai

ಭಯೋತ್ಪಾದನೆ ಬಗ್ಗೆ, ಕಾಶ್ಮೀರದಲ್ಲಿ ಶಾಂತಿ ಕಾಪಾಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಮೋದಿ ಅವರು ಸಿಆರ್‌ಪಿಎಫ್ ಜವಾನರ ಮೇಲೆ ದಾಳಿಗೆ ಸೇನೆ ಬಳಸಿ ಪ್ರತೀಕಾರ ಪಡೆದಿದ್ದನ್ನು ಸ್ವಾಗತಿಸುತ್ತೇನೆ, ಆದರೆ ಅವರು ನಮ್ಮ ಯೋಧರನ್ನು ಕಾಪಾಡಿಕೊಳ್ಳುವ ಹೊಣೆಯೂ ಅವರ ಮೇಲೆ ಇದೆ, ಆದರೆ ಅದನ್ನು ಮರೆತಿದ್ದಾರೆ ಎಂದು ರಾಹುಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+