ರಜನಿ ಭೇಟಿಗೆ ಮನೆ ಬಾಗಿಲಿಗೆ ಬಂದ ಮಲೇಷ್ಯಾ ಪ್ರಧಾನಿ

ಚೆನ್ನೈ, ಮಾರ್ಚ್ 31: ಸೂಪರ್ ಸ್ಟಾರ್ ರಜನಿಕಾಂತ್ ಭೇಟಿಯಾಗಲೆಂದೇ ಮಲೇಷ್ಯಾ ಪ್ರಧಾನಿ ಇವತ್ತು ಅವರ ಚೆನ್ನೈನ ನೆ ಬಾಗಿಲಿಗೆ ಬಂದಿದ್ದರು.

ಸಾಮಾನ್ಯವಾಗಿ ಸಿನಿಮಾ ನಟರನ್ನೆಲ್ಲಾ ಪ್ರವಾಸದ ವೇಳೆ ಪ್ರಧಾನಿಗಳು ಭೇಟಿಯಾಗುವುದು ಸಾಮಾನ್ಯ. ಆದರೆ ಅಪರೂಪದ ಸನ್ನಿವೇಶದಲ್ಲಿ ರಜನಿಕಾಂತ ಭೇಟಿಯಾಗಲೆಂದೇ ಮಲೇಷ್ಯಾ ಪ್ರಧಾನಿ ನಜೀಬ್ ರಝಾಕ್ ಚೆನ್ನೈ ತನಕ ಬಂದಿದ್ದರು.

Malaysian Prime Minister Najib Razak meets Rajnikanth at his house in Chennai

ಈ ವೇಳೆ ರಜನಿಕಾಂತ್ ಮಲೇಷ್ಯಾ ಪ್ರಧಾನಿ ಜತೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದಾರೆ. ನಂತರ ಮಾಧ್ಯಮಗಳ ಜತೆ ಮಾತನಾಡಿದ ರಜನಿಕಾಂತ್, "ಕೆಲವು ಸಮಯದ ಹಿಂದೆ ಮಲೇಷ್ಯಾದಲ್ಲಿ ನಾನು ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ಆದರೆ ಆಗ ಪ್ರಧಾನಿಗಳನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಈಗ ಭೇಟಿಯಾಗಿರುವುದಾಗಿ," ಹೇಳಿದ್ದಾರೆ.

Malaysian Prime Minister Najib Razak meets Rajnikanth at his house in Chennai

ಇದೇ ವೇಳೆ ನಾನು ಮಲೇಷ್ಯಾ ಪ್ರವಾಸೋದ್ಯಮದ ರಾಯಭಾರಿಯಾಗುತ್ತಿಲ್ಲ ಎಂದು ರಜನಿಕಾಂತ್ ಸ್ಪಷ್ಟಪಡಿಸಿದ್ದು, ಇವೆಲ್ಲಾ ಗಾಳಿ ಸುದ್ದಿಗಳು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+