ಭಾರತದೊಂದಿಗೆ, ಭಾರತಕ್ಕಾಗಿ: ಭಾರತೀಯ ಕ್ರಿಕೆಟ್ ಗೆ ಬದ್ಧವಾಗಿದೆ ಓಪ್ಪೋ
ಸೆಲ್ಫೀ ಎಕ್ಸ್ ಪರ್ಟ್ ಮತ್ತು ಲೀಡರ್ ಎನಿಸಿಕೊಂಡಿರುವ ಓಪ್ಪೋ ಮಾರುಕಟ್ಟೆಯಲ್ಲಿ ತನ್ನದೇ ಆದ ವಿನ್ಯಾಸ ಹಾಗೂ ವಿಶೇಷತೆಯೊಂದಿಗೆ ಲಗ್ಗೆಯಿಟ್ಟಿದೆ. ಯಾವುದೇ ಹಿನ್ನೆಲೆಯಿಂದಲೂ ಇದು ವಿಫಲವಾಗಿಲ್ಲ. ಒಂದು ಅಲೌಕಿಕತೆಯನ್ನು ಸೃಷ್ಟಿಸಿದ ಓಪ್ಪೋ ಇದೀಗ ಭಾರತೀಯ ಕ್ರಿಕೆಟ್ ತಂಡದ ಆಸ್ಕರ್ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.
ಭಾರತದ ಜನಪ್ರಿಯ ಕ್ರೀಡೆಗಳಲ್ಲಿ ಕ್ರಿಕೆಟ್ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಉದ್ದಗಲಕ್ಕೂ ವಿಶೇಷ ಪ್ರೌಢಿಮೆ, ಆಕರ್ಷಣೆ ಪಡೆದುಕೊಂಡಿರುವ ಕ್ರೀಡೆ ಕ್ರಿಕೆಟ್. ಇದೀಗ ಈ ಕ್ರೀಡೆಯ ಪ್ರಾಯೋಜಕತ್ವ ಪಡೆದುಕೊಂಡಿರುವ ಓಪ್ಪೋ ಆಟದೊಂದಿಗೆ ಆಳವಾಗಿ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಕ್ರಿಕೆಟ್‍ನ ಬ್ರ್ಯಾಂಡ್ ಸಹಯೋಗವಾದ ಐಸಿಸಿ ಅಥವಾ ಬಿಸಿಸಿಐಗೆ ಸಂಬಂಧಿಸಿದಂತೆ, ಅವರ ಅತ್ಯಾಧುನಿಕ ಉತ್ಪನ್ನಗಳು ಮತ್ತು ಸೇವೆಗಳಿಗೆ ಅತ್ಯುತ್ತಮ ಅನುಭವಗಳನ್ನು ಒದಗಿಸುತ್ತದೆ. ಜೊತೆಗೆ ದೇಶದ ಯುವಕರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವುದು. ಬಾಲಿವುಡ್ ತಾರೆಗಳಾದ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ ಮಲ್ಹೋತ್ರಾ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಓಪ್ಪೋಗೆ ಉತ್ತಮ ತಿರುವನ್ನು ನೀಡುವುದರ ಮೂಲಕ ಪರಿಪೂರ್ಣತೆಯನ್ನು ನೀಡಿದ್ದಾರೆ.
ಭಾರತದ ಕ್ರಿಕೆಟ್ ಆಟದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲು ಇತ್ತೀಚೆಗೆ ಓಪ್ಪೋ ಎಫ್7 ಕ್ರಿಕೆಟ್ ಲಿಮಿಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಿತು. ಈ ವಿಶೇಷ ಆವೃತ್ತಿಯ ಮೊಬೈಲ್ ಸೆಟ್‍ಗೆ ಕ್ರಿಕೆಟ್ ಆಟಗಾರರಾದ ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್ ಮತ್ತು ರೋಹಿತ್ ಶರ್ಮಾ ಸಹಿ ಹಾಕುವುದರ ಮೂಲಕ ಇದರ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಈ ಸೀಮಿತ ಆವೃತ್ತಿಯ ಮೊಬೈಲ್ ಪಡೆಯಲು ನಿಮಗೆ ಸಾಧ್ಯವಾಗದಿದ್ದರೂ, ಉಳಿದ ಘಟಕಗಳು ಅಲಂಕಾರಿ ಕೇಸ್ ಕವರ್‍ನೊಂದಿಗೆ ದೊರೆಯುವುದು. ಈ ವೈಶಿಷ್ಟ್ಯಗಳು ಓಪ್ಪೋ ಎಫ್7 ಅಂತೆಯೇ ಇರುತ್ತದೆ.
ಇತ್ತೀಚೆಗೆ ಕ್ರಿಕೆಟ್‍ನೊಂದಿಗೆ ತನ್ನ ಸಹಯೋಗವನ್ನು ಪಡೆದುಕೊಂಡಿರುವ ಓಪ್ಪೋ ಮುಂಬೈನ ಹೃದಯಭಾಗದಲ್ಲಿ ಒಂದು ವಿಶೇಷ ಘಟಕವನ್ನು ಆಯೋಜಿಸಿತು. ಈ ಸಮಾರಂಭದಲ್ಲಿ 20 ಮಂದಿ ಯುವ ಕ್ರಿಕೆಟ್ ಆಟಗಾರರನ್ನು ವಿವಿಧ ಸುತ್ತುಗಳ ಅನ್ವಯಸಲ್ಲಿ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಆಟಗಾರರ ಪ್ರತಿಭೆಗೆ ಮತ್ತಷ್ಟು ಹೊಳಪು ನೀಡಲು ಎರಡು ವರ್ಷಗಳ ಕಾಲ ತರಬೇತಿ ನೀಡಲಾಗುವುದು.
ಸಂಸ್ಥೆಯ ಈ ಪ್ರಯತ್ನವು ಭಾರತದ ಕ್ರೀಡೆಯ ಭವಿಷ್ಯವನ್ನು ಉನ್ನತೀಕರಿಸುವುದರ ಕಡೆಗೆ ಕೊಂಡೊಯ್ಯುವುದು. ಜೊತೆಗೆ ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಉತ್ತಮ ಆಟಗಾರರೊಂದಿಗೆ ಉತ್ತಮ ತರಬೇತಿ ನೀಡುವುದು ಹಾಗೂ ಕ್ರಿಕೆಟ್ ಅಕಾಡೆಮಿಗಳಲ್ಲಿ ತರಬೇತಿ ಪಡೆಯುವ ಅವಕಾಶವನ್ನು ಒದಗಿಸಿಕೊಡುವುದಾಗಿದೆ. ಪ್ರಸ್ತುತ ಕ್ರಿಕೆಟ್ ಆಟಗಾರರಿಗೂ ಹಲವಾರು ಅವಕಾಶಗಳ ಬಾಗಿಲನ್ನು ಸಂಸ್ಥೆ ತೆರೆಯಲಿದೆ.
ಓಪ್ಪೋ ಎಫ್7 ಆವೃತ್ತಿಯ ಸ್ಪರ್ಧೆಯಲ್ಲಿ ಕ್ರೀಡೆಯ ಬ್ರ್ಯಾಂಡ್ ಅಬಾಸಿಡರ್‍ಗಳು ಮತ್ತು ಪ್ರಸ್ತುತ್ತ ಭಾರತೀಯ ಕ್ರಿಕೆಟ್ ಆಟದ ಪ್ರಮುಖ ಸ್ತಂಭಗಳು: ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ಹಾರ್ದಿಕ್ ಪಾಂಡ್ಯ. ಇದೀಗ ನಾವು ಭಾರತೀಯ ಅಂಡರ್-19 ಕ್ಯಾಪ್ಟನ್ ಪ್ರಥ್ವಿ ಶಾರನ್ನೂ ನೋಡಿದ್ದೇವೆ. ಇವರು ತಮ್ಮ ಐದನೇ ವರ್ಷದಲ್ಲಿ ಕ್ರಿಕೆಟ್ ಆಟವನ್ನು ಆಡುವಾಗಲೇ ಮುಂದಿನ ಭವಿಷ್ಯದಲ್ಲಿ ಯುವಕರಿಗೆ ಪ್ರೇರಣೆಯಾಗುವ ಆಟಗಾರನಾಗಿ ಹೊರಹೊಮ್ಮಲಿದ್ದಾನೆ ಎನ್ನುವುದು.
ಓಪ್ಪೋ ಮೊಬೈಲ್ ಪ್ರೈವೇಟ್ ಲಿಮಿಟೆಡ್ ಬ್ರ್ಯಾಂಡ್‍ನ ಡೈರೆಕ್ಟರ್ ವಿಲ್ ಯಾಂಗ್ ಮಾತನಾಡುತ್ತಾ, "ಮಕ್ಕಳು ಸಮಾಜದ ಬೆನ್ನೆಲುಬು, ಈ ಮಕ್ಕಳಿಗೆ ತಮ್ಮ ಗುರಿಯನ್ನು ಸಾಧಿಸಲು ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ" ಎಂದು ಹೇಳಿದ್ದಾರೆ.
ಭಾರತವು ಪ್ರತಿಭಾನ್ವಿತ ರಾಷ್ಟ್ರ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ನಾಡಿನಲ್ಲಿ ಇರುವ ಮಕ್ಕಳ ಆಯ್ಕೆಗೆ ಸೂಕ್ತ ಬೆಂಬಲವನ್ನು ಹಾಗೂ ಪ್ರೋತ್ಸಾಹವನ್ನು ನೀಡುವುದರ ಮೂಲಕ ಮಕ್ಕಳಿಗೆ ತರಬೇತಿ ನೀಡಿದರೆ ದೇಶಕ್ಕೆ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಭಾರತದಲ್ಲಿ ಕ್ರಿಕೆಟ್ ಎನ್ನುವುದು ಕೇವಲ ಕ್ರೀಡೆ ಅಲ್ಲ. ಅದೊಂದು ಧರ್ಮ. ಕ್ರಿಕೆಟ್ ಆಟದ ಬಗ್ಗೆ ಸಾಕಷ್ಟು ಪ್ರೀತಿಯನ್ನು ಮಂದಿ ಹೊಂದಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ಮಾಟ್ ಫೋನ್ ತಯಾರಿಕಾ ಬ್ರ್ಯಾಂಡ್ ಓಪ್ಪೋ ದೇಶದ ಕ್ರಿಕೆಟ್ ಪರಿಸರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸುವ ಮತ್ತು ಉತ್ತೇಜನಕಾರಿ ಕ್ರಮವನ್ನು ಕೈಗೊಂಡಿದೆ.
ಇತ್ತೀಚೆಗೆ ಓಪ್ಪೋ ಆಯೋಜಿಸಿರುವ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪೋಷಣೆ ಮಾಡುವುದು ಹಾಗೂ ಯುವ ಪ್ರತಿಭೆಗಳಿಗೆ ಮುಂದೆ ಬರುವ ಅವಕಾಶವನ್ನು ಒದಗಿಸಿಕೊಡುವುದರ ಕಡೆಗೆ ಪ್ರಮುಖ ಹೆಜ್ಜೆಯನ್ನು ಇಡಲಿದೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ
















Click it and Unblock the Notifications