ವೊಡಾಫೋನ್ ಫ್ರೀ ಆಫರ್ ಏನು ಕೊಡುತ್ತೆ: ಟ್ವಿಟ್ಟರಲ್ಲಿ ಪ್ರಶ್ನೆ

ವೋಡಾಫೋನ್ ಸಂಸ್ಥೆ ಹೇಳುತ್ತಿದ್ದಂತೆ ಷೇರುಪೇಟೆ, ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಿಗ್ ಡೀಲ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಏನೆಲ್ಲ ಆಫರ್ ಸಿಗಬಹುದು ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ.

ಬೆಂಗಳೂರು, ಜನವರಿ 30: ಐಡಿಯಾ ಸೆಲ್ಯುಲಾರ್ ಸಂಸ್ಥೆ ಜತೆಗಿನ ವಿಲೀನ ಪ್ರಕ್ರಿಯೆ ಮಾತುಕತೆ ಬಗ್ಗೆ ಬಂದಿರುವ ಸುದ್ದಿ ನಿಜ ಎಂದು ವೋಡಾಫೋನ್ ಸಂಸ್ಥೆ ಹೇಳುತ್ತಿದ್ದಂತೆ ಷೇರುಪೇಟೆ, ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಿಗ್ ಡೀಲ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಏನೆಲ್ಲ ಆಫರ್ ಸಿಗಬಹುದು ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ.

ರಿಲಯನ್ಸ್ ಜಿಯೋ ರೀತಿಯಲ್ಲಿ ವೊಡಾಫೋನ್ ಕೂಡಾ ಉಚಿತ ಕರೆ, ಡಾಟಾ ನೀಡುತ್ತಾರಾ? ಇದೊಳ್ಳೆ ರಾಜಕೀಯ ಪಕ್ಷಗಳು ಚುನಾವಣೆ ಟೈಮಲ್ಲಿ ಮೈತ್ರಿ ಸಾಧಿಸಿದಂತೆ ಕಾಣುತ್ತಿದೆ..ಹೀಗೆ ಥರಾವರಿ ಕಾಮೆಂಟುಗಳು ಟ್ವಿಟ್ಟರ್ ನಲ್ಲಿ ಕಂಡು ಬಂದಿದೆ.[ವೋಡಾಫೋನ್ ಜತೆಗೆ ಐಡಿಯಾ ಸೆಲ್ಯುಲಾರ್ ವಿಲೀನ]

ಭಾರತದ ಸುಮಾರು 37 ಬಿಲಿಯನ್ ಡಾಲರ್ ಟೆಲಿಕಾಂ ಸೇವಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಲಂಡನ್ ಮೂಲದ ವೊಡಾಫೋನ್ ಸಂಸ್ಥೆ ಮಹತ್ವ ಹೆಜ್ಜೆ ಇಟ್ಟಿದೆ. ಆದಿತ್ಯಾ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲಾರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಹೀಗಾಗಿ, ವೊಡಾಫೋನ್ ಮಾರುಕಟ್ಟೆಯಲ್ಲಿ ಶೇ 43ರಷ್ಟು ಪಾಲು ಹೊಂದಿ ಅಗ್ರಸ್ಥಾನಕ್ಕೇರಲಿದೆ.

ಟೆಲಿಕಾಂ ಮಾರುಕಟ್ಟೆಯಲ್ಲಿ

ಟೆಲಿಕಾಂ ಮಾರುಕಟ್ಟೆಯಲ್ಲಿ

ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ 23ರಷ್ಟು ಪಾಲು ಹೊಂದಿರುವ ವೊಡಾಫೋನ್ ಹಾಗೂ ಶೇ 19ರಷ್ಟು ಪಾಲು ಹೊಂದಿರುವ ಐಡಿಯಾ ಒಂದಾಗಲಿದೆ. ಹೀಗಾಗಿ, ವೊಡಾಫೋನ್ ಮಾರುಕಟ್ಟೆಯಲ್ಲಿ ಶೇ 43ರಷ್ಟು ಪಾಲು ಹೊಂದಿ ಅಗ್ರಸ್ಥಾನಕ್ಕೇರಲಿದೆ.ಸದ್ಯ ಶೇ 33ರಷ್ಟು ಪಾಲುಹೊಂದಿರುವ ಭಾರ್ತಿ ಏರ್ ಟೆಲ್ ಲಿಮಿಟೆಡ್ ಸಂಸ್ಥೆ ಅಗ್ರಸ್ಥಾನದಲ್ಲಿದೆ.

ಉಚಿತ ಕರೆ ನೀಡಲು ಸಾಧ್ಯವೇ

ರಿಲಯನ್ಸ್ ಜಿಯೋ ಹಾದಿಯಲ್ಲಿ ಸಾಗಿ, ವೊಡಾಫೋನ್ ಕೂಡಾ ಉಚಿತ ಕರೆ, ಡಾಟಾ ನೀಡಲು ಸಾಧ್ಯವೇ

ವಿಲೀನ ಸುದ್ದಿಯ ನಂತರ ಬೆಳವಣಿಗೆ

ವೋಡಾಫೋನ್ ಹಾಗೂ ಐಡಿಯಾ ವಿಲೀನ ಸುದ್ದಿಯ ನಂತರ ಬೆಳವಣಿಗೆ

ವೊಡಾಫೋನ್ ಬಳಕೆ ವೇಸ್ಟ್

ಒಂಂದು ವೇಳೆ ರಿಲಯನ್ಸ್ ಜಿಯೋ ಮಾದರಿಯಲ್ಲಿ ವೊಡಾಫೋನ್ ಉಚಿತ ಕರೆ ನೀಡದಿದ್ದರೆ ಬಳಕೆ ವೇಸ್ಟ್

ವೊಡಾಫೋನ್ ವಿಲೀನವಾದ ಮೇಲೆ

ವೊಡಾಫೋನ್ ವಿಲೀನವಾದ ಮೇಲೆ ಯಾವ ರೀತಿ ಹೆಸರು ಇಡಬಹುದು. Batata ಎಂಬ ಹೆಸರು ಹೇಗೆ ಬಂತು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+