ಪ್ರೀತಿ ಪಾತ್ರರೊಂದಿಗೆ ಪ್ರವಾಸದ ಐಡಿಯಾ ತಲೆಯಲ್ಲಿದೆಯೇ?

Subscribe to Oneindia Kannada

ಬೆಂಗಳೂರು, ಫೆಬ್ರವರಿ , 16: ಬದುಕಿನ ಜಂಟಾಟಗಳಿಂದ ಮುಕ್ತಿ ಕಾಣಲು ದಿಢೀರ್ ಎಂದು ಯಾವುದೋ ಊರಿಗೆ ಪ್ರವಾಸ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಎಲ್ಲವೂ ಗಡಿಬಿಡಿಯಲ್ಲೇ ಆಗುತ್ತದೆ. ಆಕಸ್ಮಿಕವಾಗಿ ಮೂರು ದಿನದ ರಜೆ ಕೈಗೆ ಸಿಕ್ಕಿರುತ್ತದೆ. ಆದರೆ ನಿಮಗೆ ಎಲ್ಲಿಗೆ ಹೋಗಬೇಕು? ಉಳಿದುಕೊಳ್ಳುವುದು ಎಲ್ಲಿ? ಎಂಬಿತ್ಯಾದಿ ಮಾಹಿತಿ ಸಿಗುವುದಿಲ್ಲ.

ಆದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನಾವು ನೀಡುತ್ತಿದ್ದೇವೆ. ಉತ್ತರ ಭಾರತ, ದಕ್ಷಿಣ ಭಾರತ ಅಷ್ಟೆ ಏಕೆ ವಿದೇಶಕ್ಕೂ ಪ್ರವಾಸ ತೆರಳಲು ಸಕಲ ಮಾಹಿತಿಯನ್ನು ಒಂದೇ ಕಡೆ ಪಡೆದುಕೊಳ್ಳಲು ಸಾಧ್ಯವಿದೆ. ಅದು ಒಂದೇ ಕ್ಲಿಕ್ ನಲ್ಲಿ.[ಭಾರತದಲ್ಲಿಯೆ ಅತ್ಯಂತ ಪ್ರಸಿದ್ಧ ದೇವಸ್ಥಾನಗಳು]

Tourist Places of India: All details in just one click

ನಿಮ್ಮ ಪ್ರವಾಸವು ಯೋಜನಾಬದ್ಧವೆ ಆಗಿರಲಿ ಅಥವಾ ದಿಢೀರನೆಯ ಸಾಹಸವಾಗಿರಲಿ ಅಥವಾ ಕೊನೆ ಕ್ಷಣಗಳಲ್ಲೇ ಯೋಜಿಸಲು ಬೇಕಾಗುವ ಸಂಪೂರ್ಣ ಮಾಹಿತಿಯನ್ನು ಒದಗಿಸಿ ನಿಮ್ಮ ಪ್ರವಾಸವನ್ನು ಸುಗಮ ಮಾಡಿಕೊಳ್ಳಲು ಒಂದೇ ಒಂದು ಕ್ಲಿಕ್ ನಿಂದ ಸಾಧ್ಯ.

ನೀವು ಪ್ರಯಾಣಿಸಲು ಉದ್ದೇಶಿಸಿರುವ ಸ್ಥಳದ ಕುರಿತು,ಆ ಸ್ಥಳದ ಆಕರ್ಷಣೆ ವಿಷಯ, ಅಲ್ಲಿ ಭೇಟಿ ನೀಡಬೇಕಾದ ಸ್ಥಳಗಳು? ಯಾವ ಸಮಯದಲ್ಲಿ ಭೇಟಿ ನೀಡಿದರೆ ಉತ್ತಮ? ಗಮನದಲ್ಲಿ ಇರಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವವು? ಸಂಚರಿಸಲು ಇರುವ ಸೌಲಭ್ಯಗಳೇನು? ನಿಮ್ಮ ಆರ್ಥಿಕ ಸ್ಥಿರತೆಗೆ ತಕ್ಕಂತೆ ಉಳಿದುಕೊಳ್ಳಲು ಹೋಟೆಲ್ ಅಥವಾ ರೆಸಾರ್ಟ್ಗಳು ಯಾವವು? ಎಂಬ ಸಕಲ ಮಾಹಿತಿ ಇಲ್ಲಿ ಸಿಗುತ್ತದೆ.[ಸನಾತನ ಧರ್ಮಕ್ಕೆ ಸಾಕ್ಷಿಯಾಗಿರುವ ವಿಶಿಷ್ಟ ಬೆಟ್ಟ]

ಹನಿಮೂನ್ ಪ್ಯಾಕೇಜ್
ಟ್ರಾವೆಲ್ ಏಜೆಂಟ್ ಗಳ ಸಂಪೂರ್ಣ ವಿವರ ನಿಮಗೆ ಸಿಗುತ್ತದೆ. ನವದಂಪತಿಗೆ ವಿಶೇಷ ಕೊಡುಗೆಗಳನ್ನು ಒಳಗೊಂಡಹ ಹನಿಮೂನ್ ಪ್ಯಾಕೇಜ್ ಸಹ ಇದೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ತಮ್ಮ ಪ್ರೀತಿ ಪಾತ್ರರೊಂದಿಗೆ ಒಂದು ರೌಂಡ್ ಹಾಕಿಕೊಂಡು ಬರಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡವರು ಧಾರಾಳವಾಗಿ ಲಿಂಕ್ ಕ್ಲಿಕ್ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: You need to enjoy your holiday's with your loved ones. We are giving the complete details of tourist places, travel expenses and other information in just a one click.
Please Wait while comments are loading...