ಹೊಸ ವರ್ಷದ ಸ್ವಾಗತಕ್ಕೆ ಆನ್‌ಲೈನ್ ಕೊಡುಗೆಗಳ ಮಹಾಪೂರ

Subscribe to Oneindia Kannada

ಬೆಂಗಳೂರು, ಡಿಸೆಂಬರ್, 30: ಹೊಸ ವರ್ಷದ ಸ್ವಾಗತಕ್ಕೆ ಆನ್ ಲೈನ್ ಕಂಪನಿಗಳು ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿವೆ. ಒನ್ ಇಂಡಿಯಾ ಕೂಪನ್ ಗಳ ನೆರವಿನಿಂದ ಆಫರ್ ಗಳ ಸಂಪೂರ್ಣ ಲಾಭ ಪಡೆದುಕೊಳ್ಳಬಹುದು.

ಆನ್ ಲೈನ್ ಶಾಪಿಂಗ್ ತಾಣಗಳಾದ ಫ್ಲಿಪ್ ಕಾರ್ಟ್, ಅಮೆಜಾನ್, ಮತ್ತು ಸ್ನ್ಯಾಪ್ ಡೀಲ್ ಭರಪೂರ ಕೊಡುಗೆಗಳನ್ನು ಕೊಡಮಾಡಿವೆ. ಇದರ ಜತೆ ಜಬಾಂಗ್, ಮಿಂಟ್ರಾ, ಅಮೆಜಾನ್, ಫುಡ್ ಪಡಾದಿಂದಲೂ ರಿಯಾಯಿತಿಗಳಿದೆ. ಫ್ರೀ ಚಾರ್ಜ್ , ಪೆಟಿಎಂ ಸಹ ಕೊಡುಗೆಗಳನ್ನು ನೀಡುತ್ತಿವೆ. ವರ್ಷಾಂತ್ಯದ ಕೊಡುಗೆಗಳ ಸಂಭ್ಮವನ್ನು ಒನ್ ಇಂಡಿಯಾದೊಂದಿಗೆ ಅನುಭವಿಸಿ...

Top 10 Free Flipkart, Amazon, Jabong Offers You Cannot Miss

ಫ್ಲಿಫ್ ಕಾರ್ಟ್: ಪೆನ್ ಡ್ರೈವ್, ಮೆಮೊರಿ ಕಾರ್ಡ್, ಫ್ಯಾಷನ್ ವಸ್ತುಗಗಳ ಮೇಲೆ ಶೇ. 80 ಕಡಿತ

ಅಮೆಜಾನ್: ಮೊಬೈಲ್ ಗಳ ಮೇಲೆ ಶೇ. 60 ಕಡಿತ

ಜಬಾಂಗ್: ಪುರುಷ ಮತ್ತು ಮಹಿಳೆರ ಬಟ್ಟೆ ಮೇಲೆ ಶೇ. 70 ಕಡಿತ

ಇಬೇ: ಮೊಬೈಲ್ ಮತ್ತು ಲೈಫ್ ಸ್ಟೈಲ್ ಪ್ರಾಡೆಕ್ಟ್ ಗಳ ಮೇಲೆ ಅಪರಿಮಿತ ಕೊಡುಗೆ

ಫ್ರೀಚಾರ್ಜ್: ಊಹಿಸಲಸಾಧ್ಯ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ

ಮೇಕ್ ಮೈ ಟ್ರಿಪ್: ಟಿಕೆಟ್ ಬುಕ್ ಮಾಡಿ 4000 ರು. ಕ್ಯಾಶ್ ಬ್ಯಾಕ್ ಪಡೆಯಿರಿ

Fabfurnish: ಗೃಹೋಪಯೋಗಿ ವಸ್ತುಗಳ ಮೇಲೆ ಶೇ. 60 ಕಡಿತ

Infibeam: ಫ್ಯಾಷನ್ ಮತ್ತು ಪುಸ್ತಕಗಳ ಮೇಲೆ ಶೇ. 80 ಕಡಿತ

ಫುಡ್ ಪಂಡಾ: ನಿಮ್ಮ ಯಾವುದೇ ಆರ್ಡರ್ ಮೇಲೆ ಶೇ. 45 ಕಡಿತ

Zivame : ಮಹಿಳೆಯರು ಇಷ್ಟಪಡುವ ವಸ್ತುಗಳ ಮೇಲೆ ಶೇ. 20 ಕಡಿತ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here's an amazing tribute sale to the year 2015, Before the Happy new year 2016 song begins, It's your last chance to grab the best offers with maximum discounts one last time. Flipkart, Jabong, Amazon, Foodpanda, eBay, Freecharge, Fabfurnish, Makemytrip the top online stores in there respective categories have a lot to offer to there users.
Please Wait while comments are loading...