ವಾರದ ಟಾಪ್ 10 ಆಫರ್ ಗಳನ್ನು ಮಿಸ್ ಮಾಡ್ಕೊಬೇಡಿ

ಬೆಂಗಳೂರು, ನ. 27 : ಡಿನ್ನರ್ ಮತ್ತು ಲಂಚ್ ಗಾಗಿ ಸಮಯ ಮತ್ತು ಶ್ರಮ ವ್ಯರ್ಥ ಮಾಡುವುದನ್ನು ಮರೆತುಬಿಡಿ. ಪ್ರತಿಷ್ಠಿತ ಕೆಎಫ್ ಸಿ, ಪುಡ್ ಫಂಡಾದ ಆಹಾರ ಉತ್ಪನ್ನಗಳು ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತವೆ. ಪುಡ್ ತಿಂದು ಮುಗಿದರೂ ನಿಮ್ಮ ಬೆರಳನ್ನು ನೆಕ್ಕುತ್ತಲೇ ಇರುತ್ತೀರಿ!

ಹೌದು... ಇಂಥ ಅವಕಾಶವನ್ನು ಒನ್ ಇಂಡಿಯಾದ ಕೂಪನ್ ಗಳು ನಿಮಗೆ ಒದಗಿಸಿ ಕೊಡಲಿವೆ. ಕೆಎಫ್ ಸಿಯಲ್ಲಿ 300 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಹಾರ ಆರ್ಡರ್ ಮಾಡಿದರೆ ಶೇ. 20 ರವರೆಗೆ ರಿಯಾಯಿತಿ ಪಡೆಯಬಹುದು.

Top 10 Deals On Food And Restaurants This Week

ಪ್ರೇಮಿಗಳಿಗಾಗಿ ಮೆಕ್ ಡೋನಾಲ್ಡ್ ವಿಶೇಷ ಆಫರ್ ಗಳನ್ನು ಕೊಡಮಾಡಿದೆ. ನಮಗೆ ಇಲ್ಲಿ ಕಾಯುವ ತಾಪತ್ರಯವೂ ಇರಲ್ಲ. ಒನ್ ಇಂಡಿಯಾ ಕೂಪನ್ ಗಳ ಮೂಲಕ ಪ್ರೇಮಿಗಳು ಶೇ. 97 ರವರೆಗೂ ರಿಯಾಯಿತಿ ಲಾಭ ಪಡೆಯಲು ಸಾಧ್ಯವಿದೆ. ಮೆಕ್ಲೋ ಟಿಕ್ಕಿ, ಚಿಕನ್ ಮೆಕ್ ಗ್ರಿಲ್ ಮೇಲೂ ಡಿಸ್ಕೌಂಟ್ ಪಡೆಯಬಹುದು.

35 ದೇಶಗಳ ಜನರಿಗೆ ರುಚಿ ರುಚಿಯಾದ ಆಹಾರ ಒದಗಿಸುತ್ತಿರುವ ಪುಡ್ ಫಂಡಾದ ಸ್ವಾದ ಸವಿಯಲು ಅವಕಾಶವಿದೆ. ಜಸ್ಟ್ ಇಟ್, ಟೆಸ್ಟಿ ಖಾನಾದ ಆಫರ್ ಗಳನ್ನು ಬಾಚಿಕೊಳ್ಳಬಹುದು. ಒನ್ ಇಂಡಿಯಾ ನೀಡುವ ಕೂಪನ್ ಗಳ ನೆರವಿನಲ್ಲಿ ಸಮಯ ಮತ್ತು ಹಣದ ಉಳಿತಾಯ ಮಾಡಿಕೊಳ್ಳಲು ಅವಕಾಶವಿದೆ.

1. ಪುಡ್ ಫಂಡಾದಲ್ಲಿ ಕ್ಯಾಶ್ ಬ್ಯಾಕ್ ಆಫರ್

2. ಕೆಎಫ್ ಸಿಯಲ್ಲಿ ಶೇ. 20 ಕಡಿತ ಪಡೆಯಿರಿ

3) ಮೆಕ್ ಡೊನೊಲ್ಡ್ ಪ್ರಿಯರಿಗೂ ಹಬ್ಬ

4. ಕೂಪನ್ ಕೋಡ್ ಇಲ್ಲದೇ ಶೇ. 97ರಷ್ಟು ರಿಯಾಯಿತಿ ಪಡೆಯಿರಿ.

5. ಒನ್ ಇಂಡಿಯಾ ಕೂಪನ್ ಮೂಲಕ ಆನ್ ಲೈನ್ ಆರ್ಡರ್ ಮಾಡಿ

6. ಜಸ್ಟ್ ಇಟ್ ನಲ್ಲಿ ಒನ್ ಇಂಡಿಯಾ ಕೂಪನ್ ಲಾಭ

7. ಪಿಜ್ಜಾ ಕೊಂಡರೆ ಉಚಿತ ಕೊಡುಗೆಗಳು

8). ಪುಡ್ ಫಂಡಾ ಉತ್ಪನ್ನಗಳ ಮೇಲೆ ರೆಸ್ಟೊರೆಂಟ್ ಗಳಲ್ಲಿ ಶೇ.15 ಕಡಿತ

9. ಯೋ ಚೀನಾ ಪುಡ್ ಫಂಡಾದ ಹೊಸ ಆಫರ್, ಶೇ. 50 ಕಡಿತ

10. ಆಹಾರ ಮತ್ತು ಪಾನೀಯಗಳ ಮೇಲೆ ಶೆ. 62 ರಿಯಾಯಿತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+