Gold Price on September 13: ಬಂಗಾರ ಕೊಳ್ಳಲು ಇದೇ ಉತ್ತಮ ಸಮಯ: ಸೆಪ್ಟೆಂಬರ್ 13ರ ಚಿನ್ನದ ದರಪಟ್ಟಿ

Gold Price on September 13: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭದಿಂದ ಕೊನೆವರೆಗೂ ಬೆಲೆ ಭರ್ಜರಿ ಇಳಿಕೆ ಆಗುತ್ತಲೇ ಬಂದಿತ್ತು. ಹಾಗಾದ್ರೆ, ಇಂದು (ಸೆಪ್ಟೆಂಬರ್ 13) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಂಗಾರ ದರಗಳ ವಿವರ: ನಿನ್ನೆ (ಸೆಪ್ಟೆಂಬರ್ 12) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,02,000 ರೂಪಾಯಿ ಇದ್ದರೆ, ಇಂದು (ಸೆಪ್ಟೆಂಬರ್ 13) 1,01,900 ರೂಪಾಯಿಗೆ ಇಳಿಕೆಯಾಗುದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,11,280 ರೂಪಾಯಿ ಇತ್ತು. ಇನ್ನು ಇಂದು 1,11,290 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Tit Gold and Silver price reduced on September 13 Know details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 81,520 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 88,936 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 1,01,900 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,11,170 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,01,900 ರೂಪಾಯಿ
* ಚೆನ್ನೈ - 1,02,200 ರೂಪಾಯಿ
* ಮುಂಬೈ - 1,01,900 ರೂಪಾಯಿ
* ಕೋಲ್ಕತ್ತಾ - 1,01,900 ರೂಪಾಯಿ
* ನವದೆಹಲಿ - 1,02,050 ರೂಪಾಯಿ
* ಹೈದರಾಬಾದ್‌ - 1,01,900 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,11,170 ರೂಪಾಯಿ
* ಚೆನ್ನೈ - 1,11,709 ರೂಪಾಯಿ
* ಮುಂಬೈ - 1,11,170 ರೂಪಾಯಿ
* ಕೋಲ್ಕತ್ತಾ - 1,11,170 ರೂಪಾಯಿ
* ನವದೆಹಲಿ - 1,11,300 ರೂಪಾಯಿ
* ಹೈದರಾಬಾದ್‌ - 1,11,170 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)

* ಬೆಂಗಳೂರು - 1,33,000 ರೂಪಾಯಿ (1,000 ಏರಿಕೆ)
* ಚೆನ್ನೈ - 1,43,000 ರೂಪಾಯಿ (1,000 ಏರಿಕೆ)
* ಮುಂಬೈ - 1,33,000 ರೂಪಾಯಿ (1,000 ಏರಿಕೆ)
* ಕೋಲ್ಕತ್ತಾ - 1,33,000 ರೂಪಾಯಿ (1,000 ಏರಿಕೆ)
* ನವದೆಹಲಿ - 1,33,000 ರೂಪಾಯಿ (1,000 ಏರಿಕೆ)
* ಹೈದರಾಬಾದ್‌ - 1,43,000 ರೂಪಾಯಿ (1,000 ಏರಿಕೆ)

ಬಂಗಾರ, ಬೆಳ್ಳಿ ದರಪಟ್ಟಿ: ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ಇನ್ನೂ ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಶ್ರಾವಣ ಮಾಸದಲ್ಲಿ ದರ ಕಡಿಮೆಯಾಗುತ್ತಾ ಬಂದಿತ್ತು. ಆದರೆ, ಕೆಲ ದಿನಗಳಿಂದ ಏರಿಕೆಯತ್ತ ಸಾಗಿದ್ದ ಇದೀಗ ಮತ್ತೆ ಕಡಿಮೆಯಾಗಿದೆ. ಕೆಲವೇ ದಿನಗಳಲ್ಲಿ ದಸರಾ, ದೀಪಾವಳಿ ಹಬ್ಬಗಳು ಎಂಟ್ರಿ ಕೊಡಲಿದ್ದು, ಈ ವೇಳೆಯೇ ದರ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲೂ ಬಹುದು ಅಥವಾ ಹೆಚ್ಚಳ ಆಗಲೂಬಹುದು. ಆದ್ದರಿಂದ ಈಗಲೇ ಕೊಂಡುಕೊಳ್ಳುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+