ತ್ವರಿತ ಅಲರ್ಟ್ ಗಳಿಗಾಗಿ
For Daily Alerts
Share Market Holidays 2021: ಷೇರು ಮಾರುಕಟ್ಟೆಯ ರಜಾ ದಿನಗಳ ಪಟ್ಟಿ
ನವದೆಹಲಿ, ಡಿಸೆಂಬರ್ 29: ಭಾರತೀಯ ಷೇರುಪೇಟೆಯು ಮುಂದಿನ ವರ್ಷದಲ್ಲಿ ಇತರೆ ಮಾರುಕಟ್ಟೆಗಳಂತೆ ವಿವಿಧ ವಿಶೇಷ ಸಂದರ್ಭಗಳಲ್ಲಿ, ಹಬ್ಬಗಳಲ್ಲಿ ರಜಾ ದಿನಗಳನ್ನು ಹೊಂದಿದೆ. ಮುಂಬೈ ಷೇರುಪೇಟೆ ಬಿಎಸ್‌ಇ ಮತ್ತು ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ವಿಶೇಷ ಸಂದರ್ಭದಲ್ಲಿ ಮುಚ್ಚಿರುತ್ತದೆ.
2021ರಲ್ಲಿ ಆಫ್ ಟೈಮ್ ನಂತರ ಇಕ್ವಿಟಿ ಸೆಗ್ಮೆಂಟ್, ಇಕ್ವಿಟಿ ಡೆರಿವೇಟಿವ್ ಸೆಗ್ಮೆಂಟ್ ಮತ್ತು ಎಸ್ಎಲ್‌ಬಿ ಸೆಗ್ಮೆಂಟ್ ಇರುತ್ತದೆ. ಇದರ ಜೊತೆಗೆ ಕಮೋಡಿಟಿ ಮಾರುಕಟ್ಟೆಯಲ್ಲಿಯೂ ಕೆಲವು ಸಾರ್ವಜನಿಕ ರಜಾ ದಿನಗಳನ್ನು ಒಳಗೊಂಡಿದೆ. ಹಾಗಿದ್ದರೆ 2021ರಲ್ಲಿ ಯಾವೆಲ್ಲಾ ದಿನಗಳಲ್ಲಿ ಷೇರುಪೇಟೆ ವಹಿವಾಟು ನಡೆಯುವುದಿಲ್ಲ ಎಂಬುದನ್ನು ಮುಂದೆ ತಿಳಿಯಿರಿ.
ಷೇರು ವಿತರಣೆ: 2020ರಲ್ಲಿ ದಾಖಲೆಯ ಪ್ರಮಾಣದಲ್ಲಿ ಬಂಡವಾಳ ಸಂಗ್ರಹ
ಇಕ್ವಿಟಿ ಸೆಗ್ಮೆಂಟ್, ಎಸ್‌ಎಲ್‌ಬಿ ಸೆಗ್ಮೆಂಟ್ ರಜಾ ದಿನಗಳ ಪಟ್ಟಿ:
ಸಂಖ್ಯೆ | ರಜಾ ದಿನಗಳು | ದಿನಾಂಕ |
---|---|---|
1 | ಗಣರಾಜ್ಯೋತ್ಸವ | 26/01/2021 |
2 | ಮಹಾ ಶಿವರಾತ್ರಿ | 11/03/2021 |
3 | ಹೋಳಿ | 29/03/2021 |
4 | ಗುಡ್ ಫ್ರೈಡೇ | 02/04/2021 |
5 | ಅಂಬೇಡ್ಕರ್ ಜಯಂತಿ | 14/05/2021 |
6 | ರಾಮ ನವಮಿ | 21/04/2021 |
7 | ರಂಜಾನ್ | 13/05/2021 |
8 | ಬಕ್ರೀದ್ | 21/06/2021 |
9 | ಮೊಹರಂ | 19/08/2021 |
10 | ಗಣೇಶ ಚತುರ್ಥಿ | 10/09/2021 |
11 | ದಸರಾ | 15/10/2021 |
12 | ಲಕ್ಷ್ಮೀ ಪೂಜೆ | 04/11/2021 |
13 | ಬಲಿಪಾಡ್ಯಮಿ | 05/11/2021 |
14 | ಗುರುನಾನಕ್ ಜಯಂತಿ | 19/11/2021 |
ಕಮೋಡಿಟಿ ಡೆರಿವೇಟಿವ್ ಸೆಗ್ಮೆಂಟ್ ರಜಾ ದಿನಗಳು
ಹಬ್ಬಗಳ ಹೆಸರು | ದಿನಾಂಕ | ಬೆಳಿಗ್ಗೆ ಸೆಷನ್ (9AM to 5M) | ಸಂಜೆ ಸೆಷನ್ (5 PM to 11.30/11.55PM) |
---|---|---|---|
ಹೊಸ ವರ್ಷದ ದಿನ | 01/01/2021 | ತೆರೆದಿದೆ | ಮುಚ್ಚಲ್ಪಟ್ಟಿದೆ |
ಗಣರಾಜ್ಯೋತ್ಸವ | 26/01/2021 | ಮುಚ್ಚಲ್ಪಟ್ಟಿದೆ | ಮುಚ್ಚಲ್ಪಟ್ಟಿದೆ |
ಮಹಾಶಿವರಾತ್ರಿ | 11/03/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ಹೋಳಿ | 29/03/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ಗುಡ್ ಫ್ರೈಡೇ | 02/04/2021 | ಮುಚ್ಚಲ್ಪಟ್ಟಿದೆ | ಮುಚ್ಚಲ್ಪಟ್ಟಿದೆ |
ಅಂಬೇಡ್ಕರ್ ಜಯಂತಿ | 14/05/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ರಾಮ ನವಮಿ | 21/04/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ರಂಜಾನ್ | 13/05/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ಬಕ್ರೀದ್ | 21/06/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ಮೊಹರಂ | 19/08/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ಗಣೇಶ ಚತುರ್ಥಿ | 10/09/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ದಸರಾ | 15/10/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ಲಕ್ಷ್ಮೀ ಪೂಜೆ | 04/11/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |
ಬಲಿಪಾಡ್ಯಮಿ | 05/11/2021 | ಮುಚ್ಚಲ್ಪಟ್ಟಿದೆರ | ತೆರೆದಿದೆ |
ಗುರುನಾನಕ್ ಜಯಂತಿ | 19/11/2021 | ಮುಚ್ಚಲ್ಪಟ್ಟಿದೆ | ತೆರೆದಿದೆ |