ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಲಕ್ಷಕ್ಕೂ ಅಧಿಕ ಮೊತ್ತದ ಠೇವಣಿಗೆ ಕಡಿಮೆ ಬಡ್ಡಿದರ!

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ನಲ್ಲಿ 1 ಲಕ್ಷ ರು ಗೂ ಅಧಿಕ ಮೊತ್ತದ ಠೇವಣಿ ಇಟ್ಟರೆ ಇನ್ಮುಂದೆ ಕಡಿಮೆ ಬಡ್ಡಿದರ ಸಿಗಲಿದೆ.

ಈ ಹಿಂದಿಗಿಂತ ಕಡಿಮೆ ಮೊತ್ತದ ಬಡ್ಡಿ ಇದಾಗಿದೆ. ಉಳಿತಾಯ ಖಾತೆ ಮೇಲಿನ ಬಡ್ಡಿದರ 0.25 ರಿಂದ 0.75 ರಷ್ಟು ಇಳಿಕೆಯಾಗಲಿದೆ.ಹೀಗಾಗಿ, ಶೇ 3.5 ಬದಲಿಗೆ ಶೇ 3.25ರಷ್ಟು ಬಡ್ಡಿ ಲಭ್ಯವಾಗಲಿದೆ. ಪರಿಷ್ಕೃತ ದರ ಮೇ 1, 2009ರಿಂದ ಜಾರಿಗೆ ಬರಲಿದೆ.

ನೌಕರರಿಗೆ ಸಿಹಿ ಸುದ್ದಿ: ಇಪಿಎಫ್ ಮೇಲಿನ ಬಡ್ಡಿದರ ಏರಿಕೆ ನೌಕರರಿಗೆ ಸಿಹಿ ಸುದ್ದಿ: ಇಪಿಎಫ್ ಮೇಲಿನ ಬಡ್ಡಿದರ ಏರಿಕೆ

ಗ್ರಾಹಕರು ಇರಿಸುವ ಠೇವಣಿ ಮೇಲೆ ಬಡ್ಡಿದರ ಇಳಿಕೆ ಜೊತೆಗೆ ರೆಪೋ ದರ್ 25% ಮೂಲಾಂಕ ಕಡಿತಗೊಳಿಸಿ ಶೇ 6ಕ್ಕೆ ಇಳಿಸಲಾಗಿದೆ. ಹೀಗಾಗಿ, ಗೃಹ, ವಾಹನ ಇತರೆ ವಾಣಿಜ್ಯ ಸಾಲಗಳ ಮೇಲಿನ ಬಡ್ಡಿ ದರ ಸಹ ತಗ್ಗಲಿದೆ.

SBI SB account deposits above Rs 1 lakh to earn low-interest

ಎಂಎಲ್‌ಸಿಆರ್‌ನೊಂದಿಗೆ ಸಂಪರ್ಕ ಹೊಂದಿರುವ ಎಲ್ಲ ಸಾಲಗಳ ಮೇಲಿನ ಬಡ್ಡಿ ದರವನ್ನು ಏಪ್ರಿಲ್​ 10, 2019ರಿಂದ 5 ಬೇಸಿಸ್‌ ಪಾಯಿಂಟ್‌ನಷ್ಟು ಎಸ್ಬಿಐ ಇಳಿಕೆ ಮಾಡಿತ್ತು. ಇದರಿಂದಾಗಿ 30 ಲಕ್ಷ ರು ವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು 10 ಬೇಸಿಸ್‌ ಪಾಯಿಂಟ್‌ನಷ್ಟು ಇಳಿಕೆಯಾಗಿತ್ತು. ಈ ಸಾಲದ ಮೇಲಿನ ಬಡ್ಡಿ ದರ ಶೇ 8.6ರಿಂದ ಶೇ 8.9ರಷ್ಟಾಗಲಿದೆ.

English summary
As per the new rules, after May 1, the savings account holders with SBI will earn less interest on deposits above Rs 1 lakh. In a notification, the SBI has said that from 1st May 2019 onwards
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X