ಕಾಲ ಎಷ್ಟೇ ಬದಲಾದ್ರೂ ನಮ್ಮ ಮನೆ ಭದ್ರತೆ ನಮ್ಮದೇ ಹೊಣೆ

ಬೆಂಗಳೂರು, ಡಿಸೆಂಬರ್, 02: ಗೋದ್ರೇಜ್ ಬೀಗಗಳು ಯಾರಿಗೆ ತಾನೆ ಗೊತ್ತಿಲ್ಲ. ನಿಮ್ಮ ಮನೆಯನ್ನು ಸುರಕ್ಷಿತವಾಗಿ ಕಾಪಾಡುವ ಹೆಗ್ಗಳಿಕೆ ಮತ್ತು ಶ್ರೇಯಕ್ಕೆ ಬೀಗ ಪಾತ್ರವಾಗಿ ವರ್ಷಗಳೆ ಉರುಳಿವೆ.

118 ವರ್ಷದ ಕಂಪನಿ ಇದೀಗ ನಿಮ್ಮೆಲ್ಲರ ಮನೆಯನ್ನು ಮತ್ತಷ್ಟು ಭದ್ರ ಮಾಡಲು ಹೊಸ ಅವತಾರದಲ್ಲಿ ಬಂದಿದೆ. ನವ್-ಥಲ್ ಎನ್ ಎಕ್ಸ್ ಟಿ ಎಂದು ಕರೆಸಿಕೊಳ್ಳುವ ಮಾದರಿಯನ್ನು ಕಂಪನಿ ಬಿಡುಗಡೆ ಮಾಡಿದೆ. ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಶ್ಯಾಮ್ ಮೊಟ್ವಾನಿ ಬೆಂಗಳೂರಿನಲ್ಲಿ ಹೊಸ ಬೀಗ ಮುದ್ರೆಯನ್ನು ಬಿಡುಗಡೆ ಮಾಡಿದ್ದಾರೆ.[ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]

Safe Homes: Godrej Nav-Tal lock release

ಅತ್ಯಾಕರ್ಷಕ ಡಿಸೈನ್, ಹೊಂದಿಕೆಯಾಗುವಂತ ಶೈಲಿಯಲ್ಲಿ ಮೂಡಿಬಂದಿರುವ ಬೀಗ ನಿಮಗೆ ಇಷ್ಟ ಆಗುವುದರಲ್ಲಿ ಅನುಮಾನವೇ ಇಲ್ಲ. ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ ಹೊಸ ಮಾದರಿಯ ಬೀಗಗಳನ್ನು ಸಿದ್ಧಪಡಿಸಿರುವುದು ವಿಶೇಷ.

ಬಂಗಾರದ ಬಣ್ಣದಲ್ಲಿ ಹೊಳೆಯುವ ಬೀಗಕ್ಕೆ ಇಂಗ್ಲಿಷ್ 'ಪಿ' ಆಕಾರದಲ್ಲಿ ಲಾಕಿಂಕ್ ವ್ಯವಸ್ಥೆ ಮಾಡಲಾಗಿದೆ. ಪ್ರಯೋಗಾಲಯದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಸಾರಿ ಪರೀಕ್ಷೆಗೆ ಒಳಪಡಿಸಿ ಅಂತಿಮ ರೂಪ ನೀಡಲಾಗಿದೆ.

ಕಾಲ ಎಷ್ಟೇ ಬದಲಾದರೂ ನಮ್ಮ ಮನೆ, ಕಚೇರಿಯ ಭದ್ರತೆ ನಮ್ಮದೇ ಹೊಣೆ. ಭಾರತೀಯರ ನಂಬಿಕೆಗೆ ಪಾತ್ರವಾಗಿರುವ ಗೋದ್ರೇಜ್ ಕಂಪನಿಯನ ಹೊಸ ಬೀಗವನ್ನು ಜಗತ್ತೇ ನೆಚ್ಚಿಕೊಂಡರೇ ಆಶ್ಚರ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+