ಇಲ್ಲಿ ನಿವೇಶನ ಕೊಂಡರೆ ಹಣವೂ ಸುರಕ್ಷಿತ, ಲಾಭವೂ ನಿಶ್ಚಿತ

ಬೆಂಗಳೂರು, ಜನವರಿ, 27: ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವುದು ಎಲ್ಲಿ ಅಂತ ಕೇಳಿದರೆ ಷೇರು ಮಾರುಕಟ್ಟೆ ಎಂಬ ಉತ್ತರ ಬರುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಷೇರು ಮಾರುಕಟ್ಟೆ ಅನಿಶ್ಚಿತತೆಯ ತೊಳಲಾಟದಲ್ಲಿ ಮುಳುಗಿದೆ. ಹಾಗಾದರೆ ಎಲ್ಲಿ ಹೂಡಿಕೆ ಮಾಡೋದು?

ಹೌದು ಕೇಂದ್ರ ಸರ್ಕಾರ ನಮ್ಮ ರಾಜ್ಯದ ಕೆಲ ನಗರಗಳನ್ನು ಸ್ಮಾರ್ಟ್ ಸಿಟಿ ಮಾಡುತ್ತೇನೆ ಎಂದು ಹೇಳಿದೆ. ಇಂಥ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿರುವ ನಗರದಲ್ಲಿ ನಿವೇಶನ ತೆಗೆದುಕೊಂಡರೆ. ನಿವೇಶನ ತೆಗೆದುಕೊಳ್ಳುವುದು ಸುಲಭವಲ್ಲ ಎಂಬ ಮಾತನ್ನು ನಾವು ಒಪ್ಪುವುದಿಲ್ಲ. ಇಲ್ಲಿನ ಕೆಲ ಆಯ್ಕೆಗಳು ನಿಮಗೆ ಅವಕಾಶಗಳ ಬಾಗಿಲನ್ನು ತೆರೆದಿಡುತ್ತವೆ.

Residential plots for sale in Bengaluru, Mysuru, Mangaluru

ಕರ್ನಾಟಕವು ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಮುಂಚುಣಿಯಲ್ಲಿದ್ದು ಇಂದು ಹೂಡಿಕೆದಾರರನ್ನು ತನ್ನೆಡೆ ಸೆಳೆಯುತ್ತಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು "ಸಿಲಿಕಾನ್ ವ್ಯಾಲಿ" ಎಂದು ಖ್ಯಾತಿಗಳಿಸಿ ಹೂಡಿಕೆದಾರರ ಸ್ವರ್ಗವಾಗಿರುವುದು ಸಾಬೀತಾಗಿದೆ.[]

ನಾವು ಹೇಳಹೊರಟಿರುವುದು ಬೆಂಗಳೂರಿನ ಕತೆ ಮಾತ್ರವಲ್ಲ. ಸಾಂಸ್ಕೃತಿಕ ನಗರಿ ಮೈಸೂರು, ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಧಾರವಾಡ, ಕರಾವಳಿಯ ಶಕ್ತಿ ಮಂಗಳೂರಿನ ಬಗ್ಗೆ. ಮೇಲಿನ ನಗರಗಳು ರಿಯಲ್ ಎಸ್ಟೇಟ್ ಗೆ ಹೊಸ ಬಾಗಿಲು ತೆರೆದಿವೆ. ಇಲ್ಲಿ ನಿವೇಶನ ತೆಗೆದುಕೊಂಡರೆ ನಿಮ್ಮ ಹಣವೂ ಸುರಕ್ಷಿತ. ಕೆಲ ವರ್ಷ... ಅಲ್ಲ ಕೆಲ ತಿಂಗಳು ಬಿಟ್ಟು ಮಾರಿದರೂ ಅಧಿಕ ಲಾಭ ನಿಶ್ಚಿತ.

ಕ್ಲಿಕ್.ಇನ್ ಅಂತರ್ಜಾಲ ತಾಣವು ನಿಮಗೆ ಒಂದೇ ಕ್ಲಿಕ್ ನಲ್ಲಿ ಸಕಲ ಮಾಹಿತಿ ನೀಡುತ್ತಿದ್ದು ನೀವು ಇಲ್ಲಿ ಕೆಲವೇ ನಿಮಿಷದಲ್ಲಿ ನಿಮ್ಮ ನಿವೇಶನ ಮಾರಾಟ ಮತ್ತು ಖರೀದಿ ಎರಡೂ ಸಾಧ್ಯವಿದೆ. ದರ, ಸ್ಥಳ, ಸೌಕರ್ಯ ಸೇರಿದಂತೆ ಎಲ್ಲಾ ವಿವರಗಳು ಒಂದೇ ಕಡೆ ಲಭ್ಯವಿದೆ.

ನಿಮ್ಮ ಆಯ್ಕೆ ಬೆಂಗಳೂರಾಗಿದ್ದರೆ ಇಲ್ಲಿ ಕ್ಲಿಕ್ಕಿಸಿ

ನಿಮ್ಮ ಆಯ್ಕೆ ಮಂಗಳೂರಾಗಿದ್ದರೆ ಇಲ್ಲಿ ಕ್ಲಿಕ್ಕಿಸಿ

ನಿಮ್ಮ ಆಯ್ಕೆ ಮೈಸೂರಾಗಿದ್ದರೆ ಇಲ್ಲಿ ಕ್ಲಿಕ್ಕಿಸಿ

ನಿಮ್ಮ ಆಯ್ಕೆ ಹುಬ್ಬಳ್ಳಿ-ಧಾರವಾಡವಾಗಿದ್ದರೆ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+