ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 09: ದೇಶದಲ್ಲಿ ತೈಲ ದರಗಳು ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದ್ದು, ಸರ್ಕಾರಿ ತೈಲ ಸಂಸ್ಥೆಗಳು ಸತತ ದರ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್‌ಗೆ 90 ರೂಪಾಯಿ ಗಡಿ ದಾಟಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 82.13 ರೂಪಾಯಿಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

 Petrol Prices Crosses Rs 90 Per Ltr In Karnataka: Latest Rates Here

ಫೆ.9ರಂದು ಪೆಟ್ರೋಲ್ ದರ ದಾಖಲೆ ದರ ಮುಟ್ಟಿದ್ದೇಕೆ? ಫೆ.9ರಂದು ಪೆಟ್ರೋಲ್ ದರ ದಾಖಲೆ ದರ ಮುಟ್ಟಿದ್ದೇಕೆ?

ಕರ್ನಾಟಕದ ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ನಗರ ಪೆಟ್ರೋಲ್ ಡೀಸೆಲ್
ಬಾಗಲಕೋಟೆ 90.78 82.30
ಬೆಂಗಳೂರು 90.22 81.83
ಬೆಂಗಳೂರು ಗ್ರಾಮಾಂತರ 89.91 81.48
ಬೆಳಗಾವಿ 90.47 82.02
ಬಳ್ಳಾರಿ 91.43 83.36
ಬೀದರ್ 90.64 82.17
ವಿಜಯಪುರ 90.60 82.28
ಚಾಮರಾಜನಗರ 90.31 81.84
ಚಿಕ್ಕಬಳ್ಳಾಪುರ 90.62 82.13
ಚಿಕ್ಕಮಗಳೂರು 91.98 83.29
ಚಿತ್ರದುರ್ಗ 91.63 82.83
ದಕ್ಷಿಣ ಕನ್ನಡ 89.47 81.05
ದಾವಣಗೆರೆ 92.03 82.85
ಧಾರವಾಡ 90.06 81.64
ಗದಗ್ 90.77 82.29
ಗುಲ್ಬರ್ಗ 90 81.59
ಹಾಸನ 90.23 81.75
ಹಾವೇರಿ 90.39 81.94
ಕೊಡಗು 90.99 82.35
ಕೋಲಾರ 90.39 81.68
ಕೊಪ್ಪಳ 91.22 82.45
ಮಂಡ್ಯ 90.19 81.87
ಮೈಸೂರು 89.82 81.39
ರಾಯಚೂರು 90.45 82.39
ರಾಮನಗರ 90.36 81.89
ಶಿವಮೊಗ್ಗ 90.86 82.26
ತುಮಕೂರು 91.02 82.33
ಉಡುಪಿ 90.09 81.98
ಉತ್ತರ ಕನ್ನಡ 91.36 83.14
ಯಾದಗಿರಿ 91.19 83.04
English summary
India's Petrol Prices reached Highest in Many cities in karnataka, Know more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X