• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಟ್ರೋಲ್, ಡೀಸೆಲ್ ದರ ಸತತ ನಾಲ್ಕನೇ ದಿನ ಏರಿಕೆ

|

ನವದೆಹಲಿ, ಜೂನ್ 10: ಸತತ ನಾಲ್ಕನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಬುಧವಾರ (ಜೂನ್ 10)ರಂದು ಪೆಟ್ರೋಲ್ ದರ 40 ಪೈಸೆ ಏರಿಕೆಗೊಂಡು 73 ರುಪಾಯಿಯಿಂದ 73.40 ರುಪಾಯಿಗೆ ತಲುಪಿದೆ. ಡೀಸೆಲ್ ದರ 45 ಪೈಸೆ ಹೆಚ್ಚಾಗಿದ್ದು 71.17 ರುಪಾಯಿಯಿಂದ 71.62 ರುಪಾಯಿಗೆ ಏರಿಕೆಗೊಂಡಿದೆ.

ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ ನಾಲ್ಕು ದಿನ ತೈಲ ಬೆಲೆ ಏರಿಕೆ ಕಂಡಿದೆ.

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 10: 75.77 (37 ಪೈಸೆ ಏರಿಕೆ)

ಜೂನ್ 09: 75.40

ಜೂನ್ 08: 74.79

ಜೂನ್ 07: 74.18

ಡೀಸೆಲ್ (ಪ್ರತಿ ಲೀಟರ್)

ಜೂನ್ 10: 68.09 (39 ಪೈಸೆ ಏರಿಕೆ)

ಜೂನ್ 09: 67.70

ಜೂನ್ 08: 67.11

ಜೂನ್ 07: 66.54

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 10: 73.40 (40 ಪೈಸೆ ಏರಿಕೆ)

ಜೂನ್ 09: 73.00

ಜೂನ್ 08: 72.46

ಜೂನ್ 07: 71.86

ಡೀಸೆಲ್ (ಪ್ರತಿ ಲೀಟರ್)

ಜೂನ್ 10: 71.62 (45 ಪೈಸೆ ಏರಿಕೆ)

ಜೂನ್ 09: 71.17

ಜೂನ್ 08: 70.59

ಜೂನ್ 07: 69.99

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 10: 80.40 (39 ಪೈಸೆ ಏರಿಕೆ)

ಜೂನ್ 09: 80.01

ಜೂನ್ 08: 79.49

ಜೂನ್ 07: 78.91

ಡೀಸೆಲ್ (ಪ್ರತಿ ಲೀಟರ್)

ಜೂನ್ 10: 70.35 (43 ಪೈಸೆ ಏರಿಕೆ)

ಜೂನ್ 09: 69.37

ಜೂನ್ 08: 69.37

ಜೂನ್ 07: 68.79

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 10: 77.43 (35 ಪೈಸೆ ಏರಿಕೆ)

ಜೂನ್ 09: 77.08

ಜೂನ್ 08: 76.60

ಜೂನ್ 07: 76.15

ಡೀಸೆಲ್ (ಪ್ರತಿ ಲೀಟರ್)

ಜೂನ್ 10: 70.13 (39 ಪೈಸೆ ಏರಿಕೆ)

ಜೂನ್ 09: 69.74

ಜೂನ್ 08: 69.25

ಜೂನ್ 07: 68.81

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 10: 76.20 (42 ಪೈಸೆ ಏರಿಕೆ)

ಜೂನ್ 09: 75.78

ಜೂನ್ 08: 75.22

ಜೂನ್ 07: 74.61

ಡೀಸೆಲ್ (ಪ್ರತಿ ಲೀಟರ್)

ಜೂನ್ 10: 70.00 (44 ಪೈಸೆ ಏರಿಕೆ)

ಜೂನ್ 09: 69.56

ಜೂನ್ 08: 69.00

ಜೂನ್ 07: 68.42

English summary
Petrol, Diesel Prices Increase By 40 and 45 Paise Per Ltr . Wednesday (June 10) India's Major cities latest Petrol and diesel rates here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X