ಗುರುವಾರದಂದು ಬೆಂಗಳೂರಲ್ಲಿ ಪೆಟ್ರೋಲ್ ದರ ಇಳಿಕೆ

ಬೆಂಗಳೂರು, ಜೂನ್ 13 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದು, ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಗುರುವಾರ(ಜೂನ್ 13)ದಂದು ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿದೆ.

ಮೇ 20ರಿಂದ ಜೂನ್ ಮೊದಲ ವಾರದ ತನಕ ಸರಿ ಸುಮಾರು 70 ರಿಂದ 80 ಪೈಸೆಯಂತೆ ಇಂಧನ ದರ ಏರಿಕೆ ಮಾಡಲಾಗಿತ್ತು. ಆದರೆ, ನಂತರ ದರದಲ್ಲಿ ಇಳಿಕೆ ಕಂಡು ಬಂದಿತ್ತು. ಆದರೆ, ಕಳೆದ ಒಂದು ವಾರದಿಂದ ಕಚ್ಚಾತೈಲದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ. ಹೀಗಾಗಿ, ಸರ್ಕಾರಿ ಸ್ವಾಮ್ಯ ಮೂರು ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಎಚ್ ಪಿ ಸಿಎಲ್, ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ವಿಧಿಯಿಲ್ಲದೆ ಬೆಲೆ ಇಳಿಕೆಗೆ ಮುಂದಾಗಿವೆ.

ಮೇ 14, 2018ರ ಪೆಟ್ರೋಲ್ ಬೆಲೆ 3.8 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 3.38 ರು ಪ್ರತಿ ಲೀಟರ್ ನಷ್ಟು ಏರಿಕೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ, ಮೇ 20ರ ನಂತರ ಸತತ ಏರಿಕೆ ಮಾಡಲಾಯಿತು.

ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ

ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ

ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ
* ಗುರುವಾರದಂದು (ಜೂನ್ 13)ದಂದು ಪೆಟ್ರೋಲ್: 72.72ರು(0.09 ಪೈಸೆ ಇಳಿಕೆ)
* ಬುಧವಾರದಂದು ಪೆಟ್ರೋಲ್ ಬೆಲೆ : 72.81 ರು (--)
* ಮಂಗಳವಾರದಂದು ಪೆಟ್ರೋಲ್ ಬೆಲೆ : 72.81ರು(-0.02 ಪೈಸೆ)

ಡೀಸೆಲ್ ಬೆಲೆ
* ಗುರುವಾರದಂದು (ಜೂನ್ 13)ದಂದು ಡೀಸೆಲ್ : 66.508ರು (0.06ಪೈಸೆ ಇಳಿಕೆ)
* ಬುಧವಾರದಂದು ಡೀಸೆಲ್: 66.56 ರು(----)
* ಮಂಗಳವಾರದಂದು ಡೀಸೆಲ್: 66.56ರು (-0.02 ಪೈಸೆ)
****

ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ

ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ

ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ

* ಗುರುವಾರದಂದು (ಜೂನ್ 13)ದಂದು ಪೆಟ್ರೋಲ್: 70.35ರು(0.08 ಪೈಸೆ ಇಳಿಕೆ)
* ಬುಧವಾರದಂದು ಪೆಟ್ರೋಲ್ ಬೆಲೆ : 70.43 ರು (---)
* ಮಂಗಳವಾರದಂದು ಪೆಟ್ರೋಲ್ ಬೆಲೆ : 70.43ರು(---)

ಡೀಸೆಲ್ ಬೆಲೆ
* ಗುರುವಾರದಂದು (ಜೂನ್ 13)ದಂದು ಡೀಸೆಲ್ : 64.33ರು (0.06ಪೈಸೆ ಇಳಿಕೆ)
* ಬುಧವಾರದಂದು ಡೀಸೆಲ್: 64.39 ರು(-0.16 ಪೈಸೆ)
* ಮಂಗಳವಾರದಂದು ಡೀಸೆಲ್: 64.39ರು (-0.26 ಪೈಸೆ)
****

ಚೆನ್ನೈನಲ್ಲಿ ಇಂಧನದರ

ಚೆನ್ನೈನಲ್ಲಿ ಇಂಧನದರ

ಚೆನ್ನೈ ನಗರದಲ್ಲಿ ಪೆಟ್ರೋಲ್ ಬೆಲೆ
* ಗುರುವಾರದಂದು (ಜೂನ್ 13)ದಂದು ಪೆಟ್ರೋಲ್: 73.08ರು(0.09 ಪೈಸೆ ಇಳಿಕೆ)
* ಬುಧವಾರದಂದು ಪೆಟ್ರೋಲ್ ಬೆಲೆ : 73.19 ರು (---- )
* ಮಂಗಳವಾರದಂದು ಪೆಟ್ರೋಲ್ ಬೆಲೆ : 73.19ರು(----)

ಡೀಸೆಲ್ ಬೆಲೆ
* ಗುರುವಾರದಂದು (ಜೂನ್ 13)ದಂದು ಡೀಸೆಲ್ : 68.05ರು (0.06ಪೈಸೆ ಇಳಿಕೆ)
* ಬುಧವಾರದಂದು ಡೀಸೆಲ್: 68.11 ರು(----)
* ಮಂಗಳವಾರದಂದು ಡೀಸೆಲ್: 68.11 (---)

ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ

ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ

ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ
* ಗುರುವಾರದಂದು (ಜೂನ್ 13)ದಂದು ಪೆಟ್ರೋಲ್: 76.04ರು(0.08 ಪೈಸೆ ಇಳಿಕೆ)
* ಬುಧವಾರದಂದು ಪೆಟ್ರೋಲ್ ಬೆಲೆ : 76.12 ರು (-----)
* ಮಂಗಳವಾರದಂದು ಪೆಟ್ರೋಲ್ ಬೆಲೆ : 76.12ರು(----)

ಡೀಸೆಲ್ ಬೆಲೆ
* ಗುರುವಾರದಂದು (ಜೂನ್ 13)ದಂದು ಡೀಸೆಲ್ : 67.45ರು (0.06 ಪೈಸೆ ಇಳಿಕೆ)
* ಬುಧವಾರದಂದು ಡೀಸೆಲ್: 67.51 ರು(----)
* ಮಂಗಳವಾರದಂದು ಡೀಸೆಲ್: 67.51ರು (----)
****

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+