ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಸ್‌ನಲ್ಲಿ ದೊರೆಯಲಿದೆ

ಬೆಂಗಳೂರು, ಮೇ 20: ಬಹು ನಿರೀಕ್ಷಿತ ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಭಾರತದಾದ್ಯಂತ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಸ್‌ಗಳಲ್ಲಿ ದೊರೆಯಲಿದೆ. ಒನ್‌ಪ್ಲಸ್ 7 ಪ್ರೊ ಕೊಳ್ಳುವ ಆಸೆ ಇರುವವರು ದೇಶದಲ್ಲಿ ಲಭ್ಯವಿರುವ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಸ್‌ಗಳಲ್ಲಿ ಬಳಸಿ ಅನುಭವನ್ನು ಪಡೆಯಬಹುದಾಗಿದೆ. ಇಲ್ಲಿ ತರಬೇತಿ ಪಡೆದ ಸಿಬ್ಬಂದಿಗಳ ಫೋನಿನ ವಿಶೇಷ ಲೈವ್ ಡೆಮೊಗಳು 18 ನೇ ಮೇ 2019 ರಿಂದ ನೀಡಲಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಗ್ರಾಹಕರು ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಕುರಿತ ಹೆಚ್ಚಿನ ಮಾಹಿತಿಗಾಗಿ ಮತ್ತು ಉತ್ಪನ್ನದ ಕುರಿತ ಪ್ರಶ್ನೆಗಳನ್ನು ಪರಿಹರಿಸಿಕೊಳ್ಳಲು ಮತ್ತು ಅದರ ವೈಶಿಷ್ಟ್ಯಗಳನ್ನು ತರಬೇತಿ ಪಡೆದ ಸಿಬ್ಬಂದಿಗಳಿಂದ ಪಡೆಯಬಹುದಾಗಿದೆ.

ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಪಾಪ್ ಅಪ್ ಕ್ಯಾಮೆರಾ, ಲಿಕ್ವಿಡ್ Amoled ಡಿಸ್‌ಪ್ಲೇ, ಪ್ರೀಮಿಯಂ ಬಿಲ್ಡ್, ಟ್ರಿಪಲ್ ಕ್ಯಾಮರಾ ಮತ್ತು ಇತರ ನವೀನ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ. ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಮಿರರ್ ಗ್ರೇ ಸೇರಿದಂತೆ ಆಲ್ಮಂಡ್ ಮತ್ತು ನೆಬುಲಾ ಬ್ಲೂ ಮತ್ತು ಟ್ರೆಂಡಿ ಬಣ್ಣಗಳಲ್ಲಿ 28 ನೇ ಮೇ 2019 ರಿಂದ ಲಭ್ಯವಿರುತ್ತದೆ.

OnePlus 7 Pro now available at Reliance Digital and My Jio stores

ರೂ. 48,999ರಿಂದ ಆರಂಭವಾಗಲಿರುವ ಒನ್‌ಪ್ಲಸ್ 7 ಪ್ರೊ ಆವೃತ್ತಿಗಳು ರಿಲಯನ್ಸ್ ಡಿಜಿಟಲ್ ಮತ್ತು ಭಾರತದಾದ್ಯಂತ ಇರುವ ಮೈ ಜಿಯೋ ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ.

ಹೊಸ ಫೋನ್ ಲಾಂಚಿಂಗ್ ಸಂಭ್ರಮದಲ್ಲಿ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಸ್ 3 ಅತಿದೊಡ್ಡ ಆಫರ್‌ಗಳನ್ನು ನೀಡುತ್ತಿವೆ. SBI ಕಾರ್ಡು ಬಳಕೆದಾರರಿಗೆ ರೂ.2000 ಕ್ಯಾಷ್‌ಬ್ಯಾಕ್ ನೀಡುತ್ತಿದೆ. ಇದರೊಂದಿಗೆ ಜಿಯೋ ರೂ.9300 ವರೆಗಿನ ಲಾಭವನ್ನು ಮಾಡಿಕೊಡುತ್ತಿದೆ. ಇದಲ್ಲದೇ ಶೇ 70% ವರೆಗೆ ಸರ್ವೀಪ್ ಜೊತೆ ಖಾತರಿಯ ವಿನಿಮಯವನ್ನು ನೀಡಲಾಗುತ್ತಿದೆ.

ರಿಲಯನ್ಸ್ ಡಿಜಿಟಲ್ ರಿಲಯನ್ಸ್ ಡಿಜಿಟಲ್ ನಲ್ಲಿ ಫೋನ್ ಖರೀದಿಸುವ ಮೊದಲ 150 ಗ್ರಾಹಕರಿಗೆ ರೂ.1490 ಮೌಲ್ಯದ ಹೆಡ್‌ಫೋನ್ ಉಚಿತವಾಗಿ ದೊರೆಯಲಿದೆ, ಹೆಚ್ಚಿನ ವಿವರಗಳಿಗಾಗಿ ನೀವು ರಿಲಯನ್ಸ್ ಡಿಜಿಟಲ್ ಫೇಸ್‌ಬುಕ್ ಪುಟವನ್ನು ಭೇಟಿ ಮಾಡಬಹುದು.

ಆಫ್ಲೈನ್ ಪಾಲುದಾರರಾಗಿರುವ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋ ರ್ಸ್‌ಗಳಲ್ಲಿ ನಿರೀಕ್ಷಿತ ಒನ್ ಪ್ಲಸ್ ಗ್ರಾಹಕರು ಆನ್ಲೈನ್ ದರದಲ್ಲಿಯೇ ಒನ್‌ಪ್ಲಸ್ 7 ಪ್ರೊ ಖರೀದಿಸಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+