ಒನ್ಇಂಡಿಯಾ ಕೂಪನ್ ಪಡೆದರೆ ರಿಯಾಯಿತಿ ಹಬ್ಬ
ಬೆಂಗಳೂರು, ಏ. 29: ಒನ್ ಇಂಡಿಯಾ ಕೂಪನ್ ವಿಭಾಗ ಎಂದರೇನು? ಇದರ ಬಳಕೆ ಹೇಗೆ? ಲಾಭ ಪಡೆದುಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆಲ್ಲ ಇಲ್ಲಿದೆ ಉತ್ತರ.
ಆನ್ ಲೈನ್ ಶಾಪಿಂಗ್ ನಲ್ಲಿ ವಿಶೇಷ ಕೊಡುಗೆಗಳನ್ನು ಕೊಡಮಾಡುವ ಜಬಾಂಗ್, ಇಬೆ, ಅಮೆಜಾನ್, ಫ್ಲಿಫ್ ಕಾರ್ಟ್ ಸೇರಿದಂತೆ ನೂರಾರು ಕಂಪನಿಗಳ ಬಗೆ ಬಗೆಯ ಆಫರ್ ಗಳನ್ನು ಒಟ್ಟುಗೂಡಿಸಿ ನಿಮ್ಮ ಮುಂದೆ ಇಡಲಾಗುತ್ತದೆ. ನಿಮ್ಮ ಸಮಯ ಮತ್ತು ಶ್ರಮದ ಉಳಿತಾಯ ಮಾಡುವುದರೊಂದಿಗೆ ಶಾಪಿಂಗ್ ನ ನಿಜವಾದ ಮಜಾ ಸವಿಯಲು ಅವಕಾಶ ಮಾಡಿಕೊಡುತ್ತದೆ. ಒಂದೇ ಕ್ಲಿಕ್ ನಲ್ಲಿ ವಿವಿಧ ಕಂಪನಿಯ ಭಿನ್ನ ಆಫರ್ ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಆನ್ ಲೈನ್ ಕೂಪನ್ ಗಳನ್ನು ಬಳಕೆ ಮಾಡಿಕೊಳ್ಳುವುದು ಹೇಗೆ?
ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

ಕೂಪನ್ ಗಳು: ದೊರೆಯುವ ರಿಯಾಯಿತಿಗಳು ಕೋಡ್ ಮಾದರಿಯಲ್ಲಿರುತ್ತವೆ. ಸಾಮಾನ್ಯವಾಗಿ ಇವನ್ನು ಕೂಪನ್ ಕೋಡ್, ಪ್ರೋಮೋ ಕೋಡ್, ಡಿಸ್ಕೌಂಟ್ ಕೋಡ್ ಎಂದು ಕರೆಯಲಾಗುವುದು. ಅಂತರ್ಜಾಲ ತಾಣಕ್ಕೆ ಪ್ರವೇಶ ಮಾಡಿದಾಗ ಇದೆಲ್ಲದರ ಮಾಹಿತಿ ಸಿಗುತ್ತದೆ.
ಡೀಲ್: ದೊರೆಯುವ ಕೋಡ್ ಗಳನ್ನು ಬಳಸಿಕೊಂಡು ರಿಯಾಯಿತಿ ಪಟ್ಟಿ ಮೂಲಕ ಲಾಭ ಪಡೆದುಕೊಳ್ಳಬಹುದು. ಇಲ್ಲಿ ದೊರೆಯುವ ಕೋಡ್ ಗಳನ್ನು ನೀವು ಆನ್ ಲೈನ್ ಮೂಲಕ ಖರೀದಿ ಮಾಡುವಾಗ ಸೂಚಿಸಿದ ಜಾಗದಲ್ಲಿ ಪೇಸ್ಟ್ ಮಾಡಿದರೆ ಸಾಕು. ನಿಮ್ಮ ಆನ್ ಲೈನ್ ಖರೀದಯೂ ಸುಲಭವಾಗಿ ಸಾಧ್ಯವಾದಂತಾಗುತ್ತದೆ. ಅಲ್ಲದೇ ಹಣದ ಉಳಿತಾಯವೂ ಆಗುತ್ತದೆ.
1. ಅಮೆರಿಕನ್ ಸ್ವಾನ್ ಕೂಪನ್ಸ್(ಶೇ. 70 ಕಡಿತ)
2. ಉಚಿತ ಫ್ಲಿಪ್ ಕಾರ್ಟ್ ಕೂಪನ್ ಗಳು
3. ಸ್ನ್ಯಾಪ್ ಡೀಲ್ ರಿಯಾಯಿತಿ ಕೊಡುಗೆಗಳು
4. ಜಬಾಂಗ್ ನಲ್ಲಿ ಝಲ್ ಎನಿಸುವ ರಿಯಾಯಿತಿ
5. ಝೋವಿ ಯಲ್ಲೂ ಬಿಂದಾಸ್ ಶಾಪಿಂಗ್ ಮಾಡಿ
6. ಏರ್ ಟೆಲ್ ರೀಚಾರ್ಜ್ ಮಾಡಿ, ಐಪಿಎಲ್ ನೋಡಿ
7. ವೋಡಾಫೋನ್ ರೀಜಾರ್ಜ್ ಗೆ ಅಂಗಡಿ ಅಲೆಯಬೇಕಾಗಿಲ್ಲ
9. ಮನೆಯಲ್ಲೇ ಕುಳಿತು ಡಿಡಿಎಚ್ ಸೌಲಭ್ಯ ಮುಂದುವರಿಸಿ
10. ಡಾಡಾ ಕಾರ್ಡ್ ರೀಚಾರ್ಜ್ ಗೆ ಅಂಗಡಿ ಅಲೆಯುವ ಕಾಲ ಹೋಯ್ತು












Click it and Unblock the Notifications