ಇನ್ಫಿ ಹೂಡಿಕೆದಾರರ ಜತೆ ಎನ್.ಆರ್ ನಾರಾಯಣಮೂರ್ತಿ ಸಭೆ ರದ್ದು
ಬೆಂಗಳೂರು, ಆಗಸ್ಟ್ 23: ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆಯಾದ ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದು ಹೂಡಿಕೆದಾರರಲ್ಲಿ ಅಸಮಾಧಾನ ಮೂಡಿಸಿದೆ.
ಆದರೆ, ಈ ಅಸಮಾಧಾನವನ್ನು ಇನ್ಫೋಸಿಸ್ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅವರ ಮೇಲೆ ಹೇರಿದ್ದಾರೆ.ಇನ್ಫೋಸಿಸ್ ಬೋರ್ಡ್ ಹಾಗೂ ಎನ್ನಾರೈ ನಡುವಿನ ಮುಸುಕಿನ ಗುದ್ದಾಟ ಈಗ ಬಯಲಿಗೆ ಬಂದಿದೆ.

ಆರಕ್ಕೂ ಅಧಿಕ ಸದಸ್ಯರು ನಾರಾಯಣ ಮೂರ್ತಿ ವಿರುದ್ಧ ಪತ್ರ ಬರೆದಿದ್ದಾರೆ. ಮಂಗಳವಾರ(ಆಗಸ್ಟ್ 23) ಹೂಡಿಕೆದಾರರನ್ನು ಉದ್ದೇಶಿಸಿ ನಾರಾಯಣ ಮೂರ್ತಿ ಅವರು ಮಾತನಾಡುವ ಕಾರ್ಯಕ್ರಮ ನಿಗದಿಯಾಗಿತ್ತು.












Click it and Unblock the Notifications