ಆನ್ ಲೈನ್ ಮಾರುಕಟ್ಟೆಗಳಲ್ಲಿ ನವೆಂಬರ್ ತಿಂಗಳ ಟಾಪ್ ಆಫರ್ ಗಳು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 02: ನವೆಂಬರ್ ತಿಂಗಳ ಟಾಪ್ ಆಫರ್ ಗಳನ್ನು ಒಟ್ಟುಗೂಡಿಸಿ ನಿಮ್ಮ ಮುಂದೆ ಇಡುತ್ತಿದೆ. ಒನ್ ಇಂಡಿಯಾ ಕೂಪನ್ ಗಳ ಆಧಾರದಲ್ಲಿ ಅಪರಿಮಿತ ರಿಯಾಯಿತಿಗಳನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು.

ಜಬಾಂಗ್, ಇಬೆ, ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲ ಆನ್ ಲೈನ್ ಮಾರ್ಕೆಟಿಂಗ್ ತಾಣದಲ್ಲಿ ಲಭ್ಯವಿರುವ ಆಫರ್ ಗಳನ್ನು ಒಟ್ಟು ಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದರ ಜತೆಗೆ ಹೊಸ ಕಂಪನಿಗಳ ರಿಯಾಯಿತಿ ಪಟ್ಟಿಯೂ ಇಲ್ಲಿ ಲಭ್ಯ.

Non-Stop November Coupons: 10 Stores Upto 80% Off

ಎಲೆಕ್ಟ್ರಾನಿಕ್, ಫ್ಯಾಷನ್, ಪುಸ್ತಕ, ಬ್ಯಾಗ್, ಶೂ, ಆಹಾರ, ಪ್ರವಾಸ ಸೇರಿದಂತೆ ಯಾವ ಸಂಗತಿಗೆ ಸಂಬಂಧಿಸಿದ ವಸ್ತುಗಳನ್ನು ನೀವು ಆಫರ್ ಪಟ್ಟಿಯಿಂದ ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾದರೆ ಇನ್ನೇಕೆ ತಡ, ಬಗೆಬಗೆಯ ಆಫರ್ ಗಳನ್ನು ಬಳಸಿಕೊಂಡು ರಿಯಾಯಿತಿ ಲಾಭ ನಿಮ್ಮದಾಗಿಸಿಕೊಳ್ಳಿ.

* ಅಮೆಜಾನ್: 5000 ರು. ವರೆಗೆ ನಿಮಗಿಷ್ಟವಾದ ವಸ್ತುಗಳನ್ನು ಕೊಳ್ಳಿ 1200 ರು, ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ ಇದು ಕೇಲವ ಗುರುವಾರ ಮಧ್ಯರಾತ್ರಿ ವರೆಗೆ ಈ ಆಫರ್ ಇರಲಿದೆ. ಈ ಆಫರ್ ತಿಳಿಯಲು ಈಗಲೇ ಅಮೆಜಾನ್ ಆಪ್ ಗೆ ಭೇಟಿ ನೀಡಿ.
* ಬುಕ್ ಮೈ ಶೋ: ನಿಮಗಿಷ್ಟವಾದ ಸಿನಿಮಾ ಟಿಕೆಟ್ ಜತೆಗೆ ಸ್ನ್ಯಾಕ್ಸ್ ಗಳನ್ನು ಬುಕ್ ಮೈ ಶೋನಲ್ಲಿ COMBO75 ಕೋಡ್ ಮೂಲಕ ಆರ್ಡರ್ ಮಾಡಿ 75 ರು ಡಿಸ್ಕೌಂಟ್ ಪಡೆದುಕೊಳ್ಳಿ.
* ಡೊಮಿನೊಸ್: 295 ರುಪಾಯಿನ ಪಿಜ್ಜಾವನ್ನು ಕೇವಲ 199 ರು.ಗೆ ಮಾತ್ರ. ಈಗಲೇ Domino's ಗೆ ತೆರಳಿ ಆರ್ಡರ್ ಮಾಡಿ.
* ಇಬೆ: ಗ್ರಾಹಕರು ರಿಬಾಕ್ಸ್ ಉತ್ಪನ್ನಗಳಲ್ಲಿ 40% ವರೆಗೆ ರಿಯಾಯಿತಿಯನ್ನು ನಿರೀಕ್ಷಿಸಬಹುದು. ಒನ್ಇಂಡಿಯಾ ಕೂಪನ್ ಗಳಲ್ಲಿ ಇಬೆ ಕೊಡುಗೆಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
*ಫ್ಲಿಪ್ ಕಾರ್ಟ್: ಬ್ರ್ಯಾಂಡೆಡ್ ಸ್ಮಾರ್ಟ್ ಫೋನ್ ಗಳ ಮೇಲೆ ಶೇ 25ರಷ್ಟು ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ. ಅದು ಯಾವುದೇ ಇಎಂಐ ಶುಲ್ಕವಿಲ್ಲದೆ.
*ಗೋ ಡ್ಯಾಡಿ: ನಿಮ್ಮ ಕನಸಿ ಬ್ಯಸಿನೆಸ್ ಆರಂಭಿಸಲು ಡೊಮೈನ್ ಬೇಕಿದ್ದಲ್ಲಿ ಗೋ ಡ್ಯಾಡಿನಲ್ಲಿ ನಮೂದಿಸಿ. ಡೊಮೈನ್ ನ ಮೊದಲ ವರ್ಷಕ್ಕೆ ಕೇವಲ 99. ಇನ್ನು ಗೋ ಡ್ಯಾಡಿ ಇನ್ನು ಹೆಚ್ಚಿನ ಆಫರ್ ಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
* ಜಬಾಂಗ್: ಬ್ರ್ಯಾಂಡೆಡ್ ಬಟ್ಟೆಗಳ ಮೇಲೆ ಶೇ. 80ರಷ್ಟು ರಿಯಾಯಿತಿ ನೀಡಿದೆ. ಯಾವುದಕ್ಕೆ ಎಷ್ಟು ಎಂಬುವುದನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
* ಯಾತ್ರಾ: ಅಂತಾರಾಷ್ಟ್ರೀಯ ವಿಮಾನಯಾನ ಟಿಕೆಟ್ ಬುಕಿಂಗ್ ಗೆ INTFLY17 ಕೋಡ್ ಬಳಿ 15,000 ರು.ವರೆಗೆ ಉಳಿಸಿ. ಮತ್ತಿತರ ಆಫರ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In your non-stop schedule, to have non-stop growth, each penny you save significantly matters. Here, in November, celebrate saving with us, with 'Oneindia Coupons' on your online shopping, online ticket booking and more, with just a few simple clicks and with freshly updates deals and offers, you will always be on the bright side to make most out of your spendings.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ