ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಲಕ್ಷ ಮತ್ತು ಹೆಚ್ಚಿನ ಚಿನ್ನದ ಆಭರಣಗಳ ಖರೀದಿಗೆ ಕೆವೈಸಿ ಅನ್ವಯ

|
Google Oneindia Kannada News

ನವದೆಹಲಿ, ಜನವರಿ 08: ಚಿನ್ನ , ಬೆಳ್ಳಿ ಅಥವಾ ಇನ್ನಾವುದೇ ಅಮೂಲ್ಯವಾದ ಲೋಹಗಳ ಖರೀದಿಗೆ ಯಾವುದೇ ಹೊಸ ಕೆವೈಸಿ ಬಹಿರಂಗಪಡಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿಲ್ಲ ಮತ್ತು ಹೆಚ್ಚಿನ ವಹಿವಾಟುಗಳಿಗೆ ಮಾತ್ರ ಕೆವೈಸಿ ಅಗತ್ಯವಿರುತ್ತದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಶುಕ್ರವಾರ ತಿಳಿಸಿವೆ

2020 ರ ಡಿಸೆಂಬರ್ 28 ರ ಅಧಿಸೂಚನೆಯನ್ನು ಸ್ಪಷ್ಟಪಡಿಸಿದ ಸಚಿವಾಲಯ ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳಿಗೆ ಮಾತ್ರ ಪ್ಯಾನ್ ಅಥವಾ ಬಯೋಮೆಟ್ರಿಕ್ ಐಡಿ ಆಧಾರ್‌ನಂತಹ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುತ್ತದೆ ಎಂದು ತಿಳಿಸಿವೆ.

ಚಿನ್ನದ ಬೆಲೆ ಮತ್ತೆ ಕುಸಿತ: ಜನವರಿ 08ರಂದು ಯಾವ ನಗರದಲ್ಲಿ ಎಷ್ಟಿದೆ?ಚಿನ್ನದ ಬೆಲೆ ಮತ್ತೆ ಕುಸಿತ: ಜನವರಿ 08ರಂದು ಯಾವ ನಗರದಲ್ಲಿ ಎಷ್ಟಿದೆ?

ಕಂದಾಯ ಇಲಾಖೆ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಕೆವೈಸಿ ಇಲ್ಲದೆ ಆಭರಣಗಳು, ಬೆಳ್ಳಿಯ ಮತ್ತು ಅಮೂಲ್ಯ ರತ್ನಗಳು ಮತ್ತು 2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಅಮೂಲ್ಯ ಲೋಹಗಳನ್ನು ಖರೀದಿಸಲು ಅನುಮತಿಸುವುದಿಲ್ಲ ಎಂದು ಹೇಳಿದೆ.

KYC Only For High Value Gold Purchases

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಆದರೆ ಹೊಸ ಅಧಿಸೂಚನೆ ಪ್ರಕಾರ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ನಗದು ವಹಿವಾಟಿನಲ್ಲಿ ಚಿನ್ನ, ಬೆಳ್ಳಿ, ಆಭರಣ ಅಥವಾ ಅಮೂಲ್ಯವಾದ ಲೋಹಗಳನ್ನು ಖರೀದಿಸಲು ಕೆವೈಸಿ ದಾಖಲೆ ಒದಗಿಸಬೇಕಿದೆ. ಇದು ಎಫ್‌ಎಟಿಎಫ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ನ ಅವಶ್ಯಕತೆಯಾಗಿದೆ. ಭಯೋತ್ಪಾದಕ ಧನಸಹಾಯ ಮತ್ತು ಮನಿ ಲಾಂಡರಿಂಗ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಗುರಿಯನ್ನು ಹೊಂದಿದೆ.

English summary
No new KYC disclosures have been mandated for cash purchase of gold, silver or precious gems and stones and only high-value cash transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X