ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಪಬ್ಜಿ ಬ್ಯಾನ್ ಎಫೆಕ್ಟ್‌: ಚೀನಾ ಕಂಪನಿ ಟೆನ್ಸೆಂಟ್‌ ಪಾಲುದಾರಿಕೆ ಕೊನೆಗೊಳಿಸಿದ ಪಬ್ಜಿ ಕಾರ್ಪ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 08: ಭಾರತದಲ್ಲಿ ಭಾರೀ ಕ್ರೇಜ್ ಸೃಷ್ಟಿಸಿದ್ದ ಪಬ್ಜಿ ಗೇಮ್‌ 118 ಚೀನಾ ಆ್ಯಪ್‌ಗಳ ಜೊತೆಗೆ ಬ್ಯಾನ್‌ ಆದ ಬಳಿಕ ಗೇಮ್ ತಯಾರಕ ಕಂಪನಿಯಾದ ದಕ್ಷಿಣ ಕೊರಿಯಾದ ಕಂಪನಿ ಪಿ.ಯು.ಬಿ.ಜಿ ಕಾರ್ಪೊರೇಷನ್, ಚೀನಾದೊಂದಿಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿದೆ. ಈ ಮೂಲಕ ಭಾರತದಲ್ಲಿ ತನ್ನ ಜನಪ್ರಿಯ ಮೊಬೈಲ್‌ ಆಟದ ಮೇಲಿನ ನಿಷೇಧವನ್ನು ಹೋಗಲಾಡಿಸಲು ಪ್ರಯತ್ನಿಸಿದೆ.

ಭಾರತದಲ್ಲಿ ಚೀನಾದ ಟೆನ್ಸೆಂಟ್ ಗೇಮ್ಸ್‌ನೊಂದಿಗೆ ಪಾಲುದಾರಿಕೆಯನ್ನು ಅಥವಾ ಪ್ರಕಟಣೆಯ ಹಕ್ಕನ್ನು ಹಿಂತೆಗೆದುಕೊಂಡಿದೆ ಎಂದು ಅದು ಬ್ಲಾಗ್‌ನಲ್ಲಿ ತಿಳಿಸಿದೆ.

 ಭಾರತದಲ್ಲಿ ಪಬ್ಜಿ ಬ್ಯಾನ್ : ಟೆನ್ಸೆಂಟ್ ಕಂಪನಿಗೆ 1 ಲಕ್ಷ ಕೋಟಿ ರೂಪಾಯಿ ನಷ್ಟ ಭಾರತದಲ್ಲಿ ಪಬ್ಜಿ ಬ್ಯಾನ್ : ಟೆನ್ಸೆಂಟ್ ಕಂಪನಿಗೆ 1 ಲಕ್ಷ ಕೋಟಿ ರೂಪಾಯಿ ನಷ್ಟ

"ಇತ್ತೀಚಿನ ಬೆಳವಣಿಗೆಯಲ್ಲಿ PUBG ಕಾರ್ಪೊರೇಷನ್ ಇನ್ನು ಮುಂದೆ ಭಾರತದ ಟೆನ್ಸೆಂಟ್ ಜೊತೆಗೆ ಪಬ್ಜಿ ಮೊಬೈಲ್ ಫ್ರ್ಯಾಂಚೈಸ್ ಅನ್ನು ಅಧಿಕೃತಗೊಳಿಸುವ ಕೊನೆಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದು PUBG ಕಾರ್ಪ್ ತಿಳಿಸಿದೆ.

Koreas Pubg Corp Withdraws Tencents Publishing Rights In India

ಭಾರತವು ಪಬ್ಜಿ ಸೇರಿದಂತೆ 118 ಚೀನಾ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಒಂದು ವಾರದ ನಂತರ ದಕ್ಷಿಣ ಕೊರಿಯಾದ ಪಬ್ಜಿ ಕಾರ್ಪ್ ಕಂಪನಿಯಿಂದ ಈ ಪ್ರಕಟಣೆ ಹೊರಬಿದ್ದಿದೆ.

ಭಾರತದಲ್ಲಿ 118 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಒಂದು ದಿನದ ನಂತರ ಟೆನ್ಸೆಂಟ್ ಮಾರುಕಟ್ಟೆ ಮೌಲ್ಯ 34 ಬಿಲಿಯನ್ ಡಾಲರ್ ನಷ್ಟ ಅನುಭವಿಸಿತು.

English summary
PUBG Corporation, the unit of a South Korean company behind PUBG, has withdrawn publishing rights from Tencent Games for its popular mobile game in India, it said in a blog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X