ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ದುಬಾರಿ; ಜೂ. 8ರಂದು ಎಷ್ಟಿದೆ ಬೆಲೆ?
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮಂಗಳವಾರ ಜೂನ್ 8ರಂದು ಹಲವು ನಗರಗಳಲ್ಲಿ ಏರಿಕೆಯಾಗಿದ್ದು ಇನ್ನೂ ಕೆಲವು ನಗರಗಳಲ್ಲಿ ಇಳಿಕೆ ಕಂಡಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 10 ರೂ ಇಳಿಕೆಯಾಗಿ 47,940 ರೂ ಆಗಿದ್ದರೆ, ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 52,290 ರೂಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ.
ಮೇ ತಿಂಗಳಿನಲ್ಲಿ ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗಿತ್ತು. ಮಂಗಳವಾರ ಬೆಲೆ ಕೊಂಚ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.05%ರಷ್ಟು ಇಳಿಕೆಯಾಗಿ 1,897.82 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.21%ರಷ್ಟು ಇಳಿಕೆಯಾಗಿ 27.83 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 8ರಂದು ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 05: 45,900 ರೂ (400 ರೂ ಏರಿಕೆ) 50,070 ರೂ (430 ರೂ ಏರಿಕೆ)
ಜೂನ್ 04: 45,500 ರೂ (700 ರೂ ಇಳಿಕೆ) 49,640 ರೂ (760 ರೂ ಇಳಿಕೆ)
ಜೂನ್ 03: 46,200 ರೂ (100 ರೂ ಏರಿಕೆ) 50,400 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 76,300 ರೂಪಾಯಿ (5,300 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 08: 47,940 ರೂ (10 ರೂ ಇಳಿಕೆ) 52,290 ರೂ (10 ರೂ ಇಳಿಕೆ)
ಜೂನ್ 07: 47,950 ರೂ (840 ರೂ ಏರಿಕೆ) 52,300 ರೂ (1040 ರೂ ಏರಿಕೆ)
ಜೂನ್ 06: 47,110 ರೂ (10 ರೂ ಏರಿಕೆ) 51,260 ರೂ (10 ರೂ ಏರಿಕೆ)
ಜೂನ್ 05: 46,690 ರೂ (10 ರೂ ಇಳಿಕೆ) 50,890 ರೂ (10 ರೂ ಇಳಿಕೆ)
ಜೂನ್ 04: 46,700 ರೂ (400 ರೂ ಇಳಿಕೆ) 50,900 ರೂ (450 ರೂ ಇಳಿಕೆ)
ಜೂನ್ 03: 47,100 ರೂ (100 ರೂ ಏರಿಕೆ) 51,350 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,700 ರೂಪಾಯಿ (700 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 08: 46,300 ರೂ (250 ರೂ ಏರಿಕೆ) 50,500 ರೂ (260 ರೂ ಏರಿಕೆ)
ಜೂನ್ 07: 46,050 ರೂ (110 ರೂ ಇಳಿಕೆ) 50,240 ರೂ (120 ರೂ ಇಳಿಕೆ)
ಜೂನ್ 06: 46,160 ರೂ (10 ರೂ ಏರಿಕೆ) 50,360 ರೂ (10 ರೂ ಏರಿಕೆ)
ಜೂನ್ 05: 46,150 ರೂ (300 ರೂ ಏರಿಕೆ) 50,350 ರೂ (350 ರೂ ಏರಿಕೆ)
ಜೂನ್ 04: 45,850 ರೂ (700 ರೂ ಇಳಿಕೆ) 50,000 ರೂ (790 ರೂ ಇಳಿಕೆ)
ಜೂನ್ 03: 46,550 ರೂ (80 ರೂ ಏರಿಕೆ) 50,790 ರೂ (90 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 76,300 ರೂಪಾಯಿ (500 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 08: 47,500 ರೂ (10 ರೂ ಇಳಿಕೆ) 48,500 ರೂ (10 ರೂ ಇಳಿಕೆ)
ಜೂನ್ 07: 47,510 ರೂ (800 ರೂ ಇಳಿಕೆ) 48,510 ರೂ (800 ರೂ ಇಳಿಕೆ)
ಜೂನ್ 06: 48,310 ರೂ (10 ರೂ ಏರಿಕೆ ) 49,310 ರೂ (10 ರೂ ಏರಿಕೆ)
ಜೂನ್ 05: 47,950 ರೂ (10 ರೂ ಇಳಿಕೆ) 48,950 ರೂ (10 ರೂ ಇಳಿಕೆ)
ಜೂನ್ 04: 47,960 ರೂ (270 ರೂ ಇಳಿಕೆ) 48,960 ರೂ (270 ರೂ ಇಳಿಕೆ)
ಜೂನ್ 03: 48,230 ರೂ 49,230 ರೂ
ಬೆಳ್ಳಿ: 1 ಕೆ.ಜಿಗೆ 71,700 ರೂಪಾಯಿ (700 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 05: 45,900 ರೂ (400 ರೂ ಏರಿಕೆ) 50,070 ರೂ (430 ರೂ ಏರಿಕೆ)
ಜೂನ್ 04: 45,500 ರೂ (700 ರೂ ಇಳಿಕೆ) 49,640 ರೂ (760 ರೂ ಇಳಿಕೆ)
ಜೂನ್ 03: 46,200 ರೂ (100ರೂ ಏರಿಕೆ) 50,400 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 76,300 ರೂಪಾಯಿ (500 ರೂ ಏರಿಕೆ)
Recommended Video

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 08: 48,020 ರೂ (10 ರೂ ಇಳಿಕೆ) 50,720 ರೂ (10 ರೂ ಇಳಿಕೆ)
ಜೂನ್ 07: 48,030 ರೂ (120 ರೂ ಏರಿಕೆ) 50,730 ರೂ (20 ರೂ ಏರಿಕೆ)
ಜೂನ್ 06: 47,910 ರೂ (10 ರೂ ಏರಿಕೆ) 50,710 ರೂ (10 ರೂ ಏರಿಕೆ)
ಜೂನ್ 05: 47,900 ರೂ (150 ರೂ ಏರಿಕೆ) 50,070 ರೂ (250 ರೂ ಏರಿಕೆ)
ಜೂನ್ 04: 47,750 ರೂ (650 ರೂ ಏರಿಕೆ) 50,450 ರೂ (1000 ರೂ ಇಳಿಕೆ)
ಜೂನ್ 03: 47,100 ರೂ (100 ರೂ ಏರಿಕೆ) 51,450 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,700 ರೂಪಾಯಿ (700 ರೂ ಏರಿಕೆ)
-
Adani Total Gas: ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಸಿಎನ್ಜಿ, ಪಿಎನ್ಜಿ ದರ ಸ್ಥಿರ: ಅದಾನಿ ಗ್ಯಾಸ್ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್












Click it and Unblock the Notifications