ದೇಶದ ಪ್ರಮುಖ ನಗರಗಳಲ್ಲಿ ಜ.7ರಂದು ಚಿನ್ನದ ಬೆಲೆ ಹೀಗಿದೆ
ಜನವರಿ 7 ರಂದು ದೇಶದಲ್ಲಿ ಚಿನ್ನದ ಬೆಲೆಯು ಕೊಂಚ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಚಿನ್ನದ ಬೆಲೆಯು 46,820 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು 10 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ 48,820 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಕೊಂಚ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 200 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 60,400 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,600 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,650 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,820 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,820 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,090 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,390 ರೂ. ಇದೆ. ಚೆನ್ನೈನಲ್ಲಿ 44,860 ರೂ. ಹಾಗೂ ಅಪರಂಜಿ 48,940 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,040 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,740 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 44 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 07: 44600 ರೂ, 48,650 ರೂ
ಜನವರಿ 06: 44950 ರೂ, 49,040 ರೂ
ಜನವರಿ 05: 45150 ರೂ, 49,250 ರೂ
ಜನವರಿ 04: 44,900 ರೂ, 48,990 ರೂ
ಜನವರಿ 03: 45,250 ರೂ, 49,360 ರೂ
ಜನವರಿ 02: 45,460 ರೂ, 49,600 ರೂ
ಜನವರಿ 01: 45,450 ರೂ, 49,590 ರೂ
ಡಿಸೆಂಬರ್ 31: 45,100 ರೂ, 49,200 ರೂ
ಡಿಸೆಂಬರ್ 30: 45,900 ರೂ, 48,990 ರೂ
ಡಿಸೆಂಬರ್ 29: 45,150 ರೂ, 49,260 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 07: 47,090 ರೂ, 51,390 ರೂ
ಜನವರಿ 06: 47,100 ರೂ, 51,400 ರೂ
ಜನವರಿ 05: 47,040 ರೂ, 51,320 ರೂ
ಜನವರಿ 04: 47,050 ರೂ, 51,330 ರೂ
ಜನವರಿ 03: 47,620 ರೂ, 49,170 ರೂ
ಜನವರಿ 02: 47,610ರೂ, 51,940 ರೂ
ಜನವರಿ 01: 47, 600ರೂ, 51,930 ರೂ
ಡಿಸೆಂಬರ್ 31: 47, 250 ರೂ, 51,250 ರೂ
ಡಿಸೆಂಬರ್ 30: 47,050 ರೂ, 51,320 ರೂ
ಡಿಸೆಂಬರ್ 29: 47,300 ರೂ, 51,600 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 07: 46,820 ರೂ, 48,820 ರೂ
ಜನವರಿ 06: 46,830 ರೂ, 48,830 ರೂ
ಜನವರಿ 05: 47,250 ರೂ, 49,250 ರೂ
ಜನವರಿ 04: 47,260 ರೂ, 49,260 ರೂ
ಜನವರಿ 03: 47,170 ರೂ, 49,170 ರೂ
ಜನವರಿ 02: 47,160 ರೂ, 49, 160 ರೂ
ಜನವರಿ 01: 47,150 ರೂ, 49, 150 ರೂ
ಡಿಸೆಂಬರ್ 31: 47,010 ರೂ, 49,010 ರೂ
ಡಿಸೆಂಬರ್ 30: 46,760 ರೂ, 48,760 ರೂ
ಡಿಸೆಂಬರ್ 29: 47,010 ರೂ, 49,010 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 07: 44,600 ರೂ, 48,650 ರೂ
ಜನವರಿ 06: 44,950 ರೂ, 49,040 ರೂ
ಜನವರಿ 05: 45,150 ರೂ, 49,250 ರೂ
ಜನವರಿ 04: 44,900 ರೂ, 48,990 ರೂ
ಜನವರಿ 03: 45,250 ರೂ, 49,360 ರೂ
ಜನವರಿ 02: 45,460 ರೂ, 49,600 ರೂ
ಜನವರಿ 01: 45,450 ರೂ, 49,590 ರೂ
ಡಿಸೆಂಬರ್ 31: 45,100 ರೂ, 49,200 ರೂ
ಡಿಸೆಂಬರ್ 30: 45,900 ರೂ, 48,990 ರೂ
ಡಿಸೆಂಬರ್ 29: 45,150 ರೂ, 49,260 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,500 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 07: 47,040 ರೂ, 49,740 ರೂ
ಜನವರಿ 06: 47,050 ರೂ, 49,750 ರೂ
ಜನವರಿ 05: 47,090 ರೂ, 49,790 ರೂ
ಜನವರಿ 04: 47,440 ರೂ, 50,140 ರೂ
ಜನವರಿ 03: 47,170 ರೂ, 49,870 ರೂ
ಜನವರಿ 02: 47,160 ರೂ, 49,860 ರೂ
ಜನವರಿ 01: 47,150 ರೂ, 49,850 ರೂ
ಡಿಸೆಂಬರ್ 31: 47,150 ರೂ, 49,850 ರೂ
ಡಿಸೆಂಬರ್ 30: 47,050 ರೂ, 49,750 ರೂ
ಡಿಸೆಂಬರ್ 29: 47,300 ರೂ, 50,000 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 07: 44,860 ರೂ, 48,940 ರೂ
ಜನವರಿ 06: 45,170 ರೂ, 49,230 ರೂ
ಜನವರಿ 05: 45,350 ರೂ, 49,480 ರೂ
ಜನವರಿ 04: 45,170 ರೂ, 49,230 ರೂ
ಜನವರಿ 03: 45,500 ರೂ, 49,640 ರೂ
ಜನವರಿ 02: 45,600 ರೂ 49,740 ರೂ
ಜನವರಿ 01: 45,590 ರೂ 49,730 ರೂ
ಡಿಸೆಂಬರ್ 31: 45,250 ರೂ, 49,370 ರೂ
ಡಿಸೆಂಬರ್ 30: 45,020 ರೂ, 49,120 ರೂ
ಡಿಸೆಂಬರ್ 29: 45,270 ರೂ, 49,390 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,500 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 07: 44,600 ರೂ, 48,650 ರೂ
ಜನವರಿ 06: 44,950 ರೂ, 49,040 ರೂ
ಜನವರಿ 05: 45,150 ರೂ, 49,250 ರೂ
ಜನವರಿ 04: 44,900 ರೂ, 48,990 ರೂ
ಜನವರಿ 03: 45,250 ರೂ, 49,360 ರೂ
ಜನವರಿ 02: 45,460 ರೂ, 49,600 ರೂ
ಜನವರಿ 01: 45,450 ರೂ, 49,590 ರೂ
ಡಿಸೆಂಬರ್ 31: 45,100 ರೂ, 49,200 ರೂ
ಡಿಸೆಂಬರ್ 30: 45,900 ರೂ, 48,990 ರೂ
ಡಿಸೆಂಬರ್ 29: 45,150 ರೂ, 49,260 ರೂ
ಡಿಸೆಂಬರ್ 28: 45,350 ರೂ, 49,480 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ












Click it and Unblock the Notifications