Gold Price on April 21th: ಭಾನುವಾರ ನಿಮ್ಮ ನಗರದಲ್ಲಿ ಬಂಗಾರ ದರ ಎಷ್ಟಿದೆ ತಿಳಿಯಿರಿ- ಅಂಕಿಅಂಶಗಳ ವಿವರ ಇಲ್ಲಿದೆ

Gold price: ಬಂಗಾರ, ಬೆಳ್ಳಿ ದರ ಪ್ರತಿದಿನವೂ ಕೂಡ ಹಾವು ಏಣಿಯಂತೆ ಏರಿಳಿತ ಆಗುತ್ತಲೇ ಇರುತ್ತದೆ. ಕಳೆದ ಎರಡು ದಿನಗಳ ಹಿಂದೆ ತುಸು ಇಳಿಕೆ ಕಂಡಿದ್ದ ಬಂಗಾರ ದರ ಇಂದು (ಏಪ್ರಿಲ್‌ 21) ಮತ್ತೆ ಹೆಚ್ಚಳ ಆಗಿದೆ. ಹಾಗಾದರೆ ಭಾನುವಾರ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನಿನ್ನೆ (ಏಪ್ರಿಲ್‌ 20) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 74,240 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 74,240 ಇತ್ತು. ಇಂದು (ಏಪ್ರಿಲ್‌ 21) ಕೂಡ ಅದೇ ದರ ಮುಂದುವರೆದಿದೆ. ಆದರೆ ಮೊನ್ನೆಗೆ ಹೋಲಿಕೆ ಮಾಡಿದರೆ ತುಸು ಹೆಚ್ಚಳವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ಗಮನಿಸಿ.

Gold price details on April 21 2024 Know City wise price details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 54,440 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 59,392 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 68,050 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 74,240 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 68,050 ರೂಪಾಯಿ
* ಚೆನ್ನೈ - 68,850 ರೂಪಾಯಿ
* ಮುಂಬೈ - 68,050 ರೂಪಾಯಿ
* ಕೋಲ್ಕತ್ತಾ - 68,050 ರೂಪಾಯಿ
* ನವದೆಹಲಿ - 68,210 ರೂಪಾಯಿ
* ಹೈದರಾಬಾದ್‌ - 67,050 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 74,240 ರೂಪಾಯಿ
* ಚೆನ್ನೈ - 75,110 ರೂಪಾಯಿ
* ಮುಂಬೈ - 74,240 ರೂಪಾಯಿ
* ಕೋಲ್ಕತ್ತಾ - 74,240 ರೂಪಾಯಿ
* ನವದೆಹಲಿ - 74,390 ರೂಪಾಯಿ
* ಹೈದರಾಬಾದ್‌ - 74,240 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+