Gold Price: ನಿಮ್ಮ ನಗರದಲ್ಲಿ ಚಿನ್ನದ ದರ ಎಷ್ಟಿದೆ ತಿಳಿಯಿರಿ?-ಮಾರ್ಚ್ 22ರ ಅಂಕಿಅಂಶಗಳು ಹೀಗಿವೆ
Gold Price: ಚಿನ್ನ ಮತ್ತು ಬೆಳ್ಳಿ ದರ ಏರಿಳಿತ ಆಗುತ್ತಲೇ ಇರುತ್ತದೆ. ಆದರೆ ಮೊನ್ನೆಯಿಂದ ಸತತವಾಗಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಇಂದು (ಮಾರ್ಚ್ 22) ಕೂಡ ಏರಿಕೆಯಾಗಿದೆ. ಹಾಗಾದರೆ ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ಗಮನಿಸಿ.
* ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ (22 ಕ್ಯಾರೆಟ್) ₹6,181 ಮತ್ತು (24 ಕ್ಯಾರೆಟ್) ₹6,743 ಆಗಿದೆ.
* ಮುಂಬೈ: ಪ್ರತಿ ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆ ₹6181 ಮತ್ತು 24 ಕ್ಯಾರೆಟ್ ₹6743 ಆಗಿದೆ.
* ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಇಂದಿನ ಪ್ರತಿ ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆ ₹6181 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹6743 ಆಗಿದೆ.
* ಚೆನ್ನೈನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ (22 ಕ್ಯಾರೆಟ್) ₹6236 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹6803 ಆಗಿದೆ.
* ನವದೆಹಲಿಯಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ (22 ಕ್ಯಾರೆಟ್) ₹6196 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹6758 ಆಗಿದೆ.

* ಥಾಣೆಯಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ (22 ಕ್ಯಾರೆಟ್) ₹6181 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹6743 ಆಗಿದೆ.
* ಸೂರತ್‌ನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ (22 ಕ್ಯಾರೆಟ್) ₹6186 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹6748 ಆಗಿದೆ.
* ಪುಣೆಯಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ (22 ಕ್ಯಾರೆಟ್) ₹6181 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹6743 ಆಗಿದೆ.
* ನಾಗ್ಪುರದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ (22 ಕ್ಯಾರೆಟ್) ₹6181 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹6743 ಆಗಿದೆ.
ಇನ್ನು ಮತ್ತೊಂದೆಡೆ ಗುಡ್ ರಿಟರ್ನ್ಸ್ ಪ್ರಕಾರ, ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮಾರ್ಚ್ 22) 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 61,350 ರೂಪಾಯಿ ಇದ್ದು, 24 ಕ್ಯಾರೆಟ್ ಚಿನ್ನದ ದರ 66,930 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಚಿನ್ನದ ದರ
* 10 ಗ್ರಾಂ (22 ಕ್ಯಾರೆಟ್) ಚಿನ್ನದ ದರ- 61,350 ರೂಪಾಯಿ
* 10 ಗ್ರಾಂ (24 ಕ್ಯಾರೆಟ್) ಚಿನ್ನದ ದರ- 66,930 ರೂಪಾಯಿ.
ದೇಶದ ವಿವಿಧ ನಗರದಲ್ಲಿ 10 ಗ್ರಾಂ ಚಿನ್ನದ ದರ
* ಬೆಂಗಳೂರು-61,350 ರೂಪಾಯಿ
* ಚೆನ್ನೈ - 62,000 ರೂಪಾಯಿ
* ಮುಂಬೈ - 61,350 ರೂಪಾಯಿ
* ನವದೆಹಲಿ - 61,500 ರೂಪಾಯಿ
* ಕೊಲ್ಕತ್ತಾ - 61,350 ರೂಪಾಯಿ
* ಅಹಮದಾಬಾದ್ - 61,400 ರೂಪಾಯಿ
* ಕೇರಳ- 61,350 ರೂಪಾಯಿ












Click it and Unblock the Notifications