Gold Price: ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ ಕುಸಿತ ಸಾಧ್ಯತೆ...
ಚಿನ್ನ ಬೆಲೆ ಭಾರಿ ಭರ್ಜರಿ ಏರಿಕೆ ಕಾಣುತ್ತಿದ್ದು, ಚಿನ್ನ ಇದೇ ರೀತಿ ಏರಿಕೆ ಕಾಣುತ್ತಾ ಹೋದರೆ ಇನ್ನೇನು ಕೆಲವೇ ತಿಂಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 2,00,000 ರೂಪಾಯಿ ಆಗುವ ಆತಂಕ ಇದೆ ಅನ್ನೋ ಚರ್ಚೆ ಶುರುವಾಗಿತ್ತು. ಅದರಲ್ಲೂ ಬಂಗಾರ & ಬೆಳ್ಳಿ ಬೆಲೆಯಲ್ಲಿ ದಿಢೀರ್ ಹೀಗೆ ಏರಿಕೆ ಕಂಡುಬಂದ ಕಾರಣಕ್ಕೆ ಸಾಮಾನ್ಯ ಜನರು & ಬಡವರು ಚಿಂತೆ ಮಾಡುವ ಪರಿಸ್ಥಿತಿ ಇತ್ತು.
ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಂದಾಗಿ ಚಿನ್ನದ ಬೆಲೆ ಇಳಿಕೆಗೆ ಕ್ರಮ ಕೂಡ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಾ ಇತ್ತು. ಚಿನ್ನದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಡವರು & ಮಧ್ಯಮ ವರ್ಗದ ಜನರಿಂದ ಆಕ್ರೋಶ ಕೂಡ ತೀವ್ರವಾಗಿ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲೇ, ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ ಕುಸಿತ ಸಾಧ್ಯತೆ...

ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ...
ಹೌದು, ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿರುವ ಕಾರಣಕ್ಕೆ ಬಂಗಾರ ಇಳಿಕೆ ಆಗಲಿ ಅಂತಾ ಕೋಟಿ ಕೋಟಿ ಜನರು ಕಾಯುತ್ತಿದ್ದರು. ಮದುವೆ, ನಿಶ್ಚಿತಾರ್ಥ ಸೇರಿದಂತೆ ಶುಭಕಾರ್ಯಗಳನ್ನು ನಡೆಸಲು ಕನ್ನಡಿಗರು ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಜನ ಕಾಯುತ್ತಾ ಇದ್ದಾರೆ. ಯಾಕಂದ್ರೆ ಬಂಗಾರ ಅಥವಾ ಚಿನ್ನದ ಬೆಲೆ ಇಳಿಕೆ ಕಾಣಲಿ ಅಂತಾನೇ ಕಾಯುತ್ತಾ ಇದ್ದಾರೆ. ಈ ಸಮಯದಲ್ಲೇ ಮತ್ತೊಂದು ಸುದ್ದಿ ದಿಢೀರ್ ಅಂತಾ ಸಂಚಲನ ಸೃಷ್ಟಿ ಮಾಡಿದೆ. ಹೀಗಿದ್ದಾಗಲೇ, ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ ಕುಸಿತ ಸಾಧ್ಯತೆ...
ಚಿನ್ನದ ಬೆಲೆ ಕುಸಿತ ಗ್ಯಾರಂಟಿ?
ಅಂದಹಾಗೆ ಚಿನ್ನದ ಬೆಲೆ ಇಳಿಕೆ ಆಗಬೇಕು ಎಂಬ ಕೋಟಿ ಕೋಟಿ ಜನರ ಆಸೆ ಈಗ ಈಡೇರುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಚಿನ್ನ ನಿಕ್ಷೇಪ ಪತ್ತೆ ಮಾಡಲಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಇದ್ದು, ಗಣಿಗಾರಿಕೆ ನಡೆಸಿ ಅದನ್ನ ಹೊರ ತೆಗೆಯಲು ಪ್ಲಾನಿಂಗ್ ಮಾಡಲಾಗಿದೆ. ಹೀಗೆ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸ, ಹೊಸ ಚಿನ್ನದ ಗಣಿಗಳು ಶುರು ಆಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ ಕುಸಿತ ಸಾಧ್ಯತೆ...












Click it and Unblock the Notifications