Gold Price on May 24: ಬಂಗಾರ ದರ ಮತ್ತೆ ಇಳಿಕೆಯತ್ತ.!, ನಿಮ್ಮ ನಗರದಲ್ಲಿ ಎಷ್ಟಿದೆ ತಿಳಿಯಿರಿ

Gold price on May 24: ಬೆಳ್ಳಿ-ಬಂಗಾರ ದರದಲ್ಲಿ ಆಗಾಗ ಹಾವು ಏಣಿಯಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ಕಳೆದ ಎರಡು ದಿನಗಳಿಂದ ಬಂಗಾರದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ಹಾಗಾದರೆ ಎಷ್ಟು ಕಡಿಮೆಯಾಗಿದೆ ಹಾಗೂ ಇಂದು (ಮೇ 24) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ (22 ಹಾಗೂ 24) ಕ್ಯಾರಟ್‌ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಒಂದು ವೇಳೆಗೆ ದರ ಜಾಸ್ತಿಯಾದರೂ ಕೂಡ ಬಂಗಾರ ಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಾಗುವುದಿಲ್ಲ. ಇನ್ನು ನಿನ್ನೆ (ಮೇ 23)ಗಿಂತ ಇಂದು ಮತ್ತೆ (ಮೆ 24) ತುಸು ಇಳಿಮುಖದತ್ತ ಸಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ 10 ಗ್ರಾಂ (22 ಕ್ಯಾರಟ್‌) ಬಂಗಾರ ದರ ಇಳಿಕೆಯಾಗಲೂ ಬಹುದು, ಹೆಚ್ಚಳ ಆಗಲುಬಹುದು ಹೇಳುವುದಕ್ಕೆ ಆಗುವುದಿಲ್ಲ. ಆದ್ದರಿಂದ ಗ್ರಾಹಕರು ಈಗಲೇ ಬಂಗಾರ ಕೊಳ್ಳುವುದಕ್ಕೆ ಉತ್ತಮ ಸಮಯ ಎಂದು ಹೇಳಬಹುದಾಗಿದೆ.

Gold Price decrease on May 24 Know City wise statistics

8 ಗ್ರಾಂ ಬಂಗಾರ ದರ

* 22 ಕ್ಯಾರಟ್ ಚಿನ್ನದ ಬೆಲೆ - 53,832 ರೂಪಾಯಿ
* 24 ಕ್ಯಾರಟ್ ಚಿನ್ನದ ಬೆಲೆ (ಅಪರಂಜಿ) - 58,728 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 67,290 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 73,410 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 67,290 ರೂಪಾಯಿ
* ಚೆನ್ನೈ - 67,490 ರೂಪಾಯಿ
* ಮುಂಬೈ - 67,290 ರೂಪಾಯಿ
* ಕೋಲ್ಕತ್ತಾ - 67,290 ರೂಪಾಯಿ
* ನವದೆಹಲಿ - 67,440 ರೂಪಾಯಿ
* ಹೈದರಾಬಾದ್‌ - 67,290 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 73,410 ರೂಪಾಯಿ
* ಚೆನ್ನೈ - 73,630 ರೂಪಾಯಿ
* ಮುಂಬೈ - 73,410 ರೂಪಾಯಿ
* ಕೋಲ್ಕತ್ತಾ -73,410 ರೂಪಾಯಿ
* ನವದೆಹಲಿ - 73,560 ರೂಪಾಯಿ
* ಹೈದರಾಬಾದ್‌ - 73,410 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+