Gold Price: ಬಂಗಾರ ದರ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ ತಿಳಿಯಿರಿ?-ಇಲ್ಲಿದೆ ಅಂಕಿಅಂಶಗಳ ವಿವರ
Gold price on May 20: ಬೆಳ್ಳಿ-ಬಂಗಾರ ದರದಲ್ಲಿ ಹಾವು ಏಣಿಯಂತೆ ಏರಿಳಿತ ಆಗುತ್ತಲೇ ಇರುತ್ತದೆ. ಅದರಲ್ಲೂ ಏಪ್ರಿಲ್ ತಿಂಗಳಿನಲ್ಲಿ ತುಸು ಏರುತ್ತಾ ಹೋದರೂ ಮತ್ತೇ ಮೇನಲ್ಲಿ ಇಳಿಮುಖದತ್ತ ಸಾಗಿದೆ. ಆದರೂ ಒಂದೊಂದು ದಿನ ಏರಿಕೆಯಗುತ್ತಲಿದೆ. ನಿನ್ನೆಗೆ (ಮೇ 19)ಕ್ಕೆ ಹೋಲಿಕೆ ಮಾಡಿದರೆ ಇಂದು (ಮೇ 20) ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ (22 ಹಾಗೂ 24) ಕ್ಯಾರಟ್ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 54,712 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 59,688 ರೂಪಾಯಿ

10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 68,390 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 74,10
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 68,390 ರೂಪಾಯಿ
* ಚೆನ್ನೈ - 68,490 ರೂಪಾಯಿ
* ಮುಂಬೈ - 68,390 ರೂಪಾಯಿ
* ಕೋಲ್ಕತ್ತಾ - 68,390 ರೂಪಾಯಿ
* ನವದೆಹಲಿ - 68,540 ರೂಪಾಯಿ
* ಹೈದರಾಬಾದ್ - 68,390 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 74,610 ರೂಪಾಯಿ
* ಚೆನ್ನೈ - 74,720 ರೂಪಾಯಿ
* ಮುಂಬೈ - 74,610 ರೂಪಾಯಿ
* ಕೋಲ್ಕತ್ತಾ - 74,610 ರೂಪಾಯಿ
* ನವದೆಹಲಿ - 74,760 ರೂಪಾಯಿ
* ಹೈದರಾಬಾದ್ - 74,610 ರೂಪಾಯಿ












Click it and Unblock the Notifications