Gold Price on May 05th: ಬಂಗಾರ ದರದಲ್ಲಿ ಭಾರೀ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ? ಇಲ್ಲಿರುವ ಅಂಕಿಅಂಶಗಳನ್ನು ಗಮನಿಸಿ

Gold price: ಚಿನ್ನದ ದರ ಹಾವು, ಏಣಿಯಂತೆ ಏರಿಳಿತ ಆಗುತ್ತಲೇ ಇದೆ. ಕಳೆದ ವಾರಕ್ಕೆ ಅಂದರೆ ಏಪ್ರಿಲ್‌ ಅಂತ್ಯಕ್ಕೆ ಹೋಲಿಕೆ ಮಾಡಿದರೆ ಮೇನಲ್ಲಿ ಚಿನ್ನದ ದರ 2,000 ರೂಪಾಯಿ ಲೆಕ್ಕದಲ್ಲಿ ಕಡಿಮೆಯಾಗುದೆ. ಹಾಗಾದರೆ ಇಂದು (ಮೇ 05) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ.

8 ಗ್ರಾಂ ಬಂಗಾರ ದರ

* 22 ಕ್ಯಾರಟ್ ಚಿನ್ನದ ಬೆಲೆ - 52,680 ರೂಪಾಯಿ
* 24 ಕ್ಯಾರಟ್ ಚಿನ್ನದ ಬೆಲೆ (ಅಪರಂಜಿ) - 57,454 ರೂಪಾಯಿ

Gold price decrease on May 05 2024 Know City wise price details

10 ಗ್ರಾಂ ಬಂಗಾರ ದರ

22 ಕ್ಯಾರಟ್ ಚಿನ್ನದ ದರ - 65,850 ರೂಪಾಯಿ
24 ಕ್ಯಾರಟ್ ಬಂಗಾರ ದರ (ಅಪರಂಜಿ) - 71,830 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರಟ್‌ (10 ಗ್ರಾಂ)

* ಬೆಂಗಳೂರು - 65,850 ರೂಪಾಯಿ
* ಚೆನ್ನೈ - 66,850 ರೂಪಾಯಿ
* ಮುಂಬೈ - 65,850 ರೂಪಾಯಿ
* ಕೋಲ್ಕತ್ತಾ - 65,850 ರೂಪಾಯಿ
* ನವದೆಹಲಿ - 66,000 ರೂಪಾಯಿ
* ಹೈದರಾಬಾದ್‌ - 65,850 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರಟ್‌ (10 ಗ್ರಾಂ)

* ಬೆಂಗಳೂರು - 71,830 ರೂಪಾಯಿ
* ಚೆನ್ನೈ - 72,000 ರೂಪಾಯಿ
* ಮುಂಬೈ - 71,830 ರೂಪಾಯಿ
* ಕೋಲ್ಕತ್ತಾ - 71,830 ರೂಪಾಯಿ
* ನವದೆಹಲಿ - 71,980 ರೂಪಾಯಿ
* ಹೈದರಾಬಾದ್‌ - 71,830 ರೂಪಾಯಿ

ವಿದೇಶಗಳಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ದರ

* ಮಲೇಷಿಯಾ - 58,250.69 ರೂಪಾಯಿ
* ಸಿಂಗಾಪುರ್‌ - 59,690.40 ರೂಪಾಯಿ
* ಯುನೈಟೆಡ್‌ ಸ್ಟೇಟ್ಸ್‌ - 58,788.05 ರೂಪಾಯಿ
* ಅಬುಧಾಬಿ - 58,756.19 ರೂಪಾಯಿ
* ದುಬೈ - 58,756.19 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+