Gold Price on April 18th: ಬಂಗಾರ ದರ ತುಸು ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ ಪರಿಶೀಲಿಸಿ- ಅಂಕಿಅಂಶಗಳ ವಿವರ ಇಲ್ಲಿದೆ
Gold price: ಬಂಗಾರ ದರ ಏಪ್ರಿಲ್ ಮೊದಲ ವಾರದಿಂದಲೇ ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು. ಇನ್ನು ನಿನ್ನೆಗೆ ಅಂದರೆ (ಏಪ್ರಿಲ್ 17) ಹೋಲಿಕೆ ಮಾಡಿದರೆ ಇಂದು (ಏಪ್ರಿಲ್ 18) ದರ ತುಸು ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.
ನಿನ್ನೆ (ಏಪ್ರಿಲ್ 17) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 67,950 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 74,130 ಇತ್ತು. ಆದರೆ ಇಂದು (ಏಪ್ರಿಲ್ 18) ನಿನ್ನೆಗೆ ಹೋಲಿಸಿದರೆ ತುಸು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಪ್ರಮುಖ ನಗರಗಳಲ್ಲಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 54,352 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 59,296 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 67,940 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 74,120 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 67,940 ರೂಪಾಯಿ
* ಚೆನ್ನೈ - 68,690 ರೂಪಾಯಿ
* ಮುಂಬೈ - 67,940 ರೂಪಾಯಿ
* ಕೋಲ್ಕತ್ತಾ - 67,940 ರೂಪಾಯಿ
* ನವದೆಹಲಿ - 68,090 ರೂಪಾಯಿ
* ಹೈದರಾಬಾದ್ - 67,940 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 74,120 ರೂಪಾಯಿ
* ಚೆನ್ನೈ - 74,940 ರೂಪಾಯಿ
* ಮುಂಬೈ - 74,130 ರೂಪಾಯಿ
* ಕೋಲ್ಕತ್ತಾ - 74,120 ರೂಪಾಯಿ
* ನವದೆಹಲಿ - 74,270 ರೂಪಾಯಿ
* ಹೈದರಾಬಾದ್ - 74,120 ರೂಪಾಯಿ












Click it and Unblock the Notifications