Gold Silver Price: ಜನವರಿ 21 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಜನವರಿ 21: ಕಳೆದ ವಾರ ಕಡಿಮೆಯಾಗಿದ್ದ ಚಿನ್ನದ ಬೆಲೆ ಈ ವಾರ ಆರಂಭದಲ್ಲೇ ತುಸು ಏರಿಕೆಯಾಗುವ ಮೂಲಕ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಮಂಗಳವಾರ ಯಥಾಸ್ಥಿತಿ ಹೊಂದಿವೆ. ಭಾರತದಲ್ಲಿ 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 8,123 ರೂ ಇದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,450 ರೂ ಇದೆ.
ಸೋಮವಾರ ಅಲ್ಪ ಏರಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು ಮಂಗಳವಾರ ಯಾವ ಬದಲಾವಣೆ ಕಂಡಿಲ್ಲ.ಭಾರತದಲ್ಲಿ ಅಪರಂಜಿ ಚಿನ್ನದ ಬೆಲೆ 8,123 ರೂ ಇದೆ. ಆಭರಣ ಚಿನ್ನದ ಬೆಲೆ (22 ಕ್ಯಾರಟ್) 7,450 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 74,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 81,230 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜನವರಿ 21 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜನವರಿ 21ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 81,230 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,000 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 81,230 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 74,500 ರೂ
ಚೆನ್ನೈ: 74,500 ರೂ
ಮುಂಬೈ: 74,500 ರೂ
ದೆಹಲಿ: 74,650 ರೂ
ಕೋಲ್ಕತಾ: 74,500 ರೂ
ಕೇರಳ: 74,500 ರೂ
ಅಹ್ಮದಾಬಾದ್: 74,550 ರೂ
ಜೈಪುರ್: 74,650 ರೂ
ಲಕ್ನೋ: 74,650 ರೂ
ಭುವನೇಶ್ವರ್: 74,500 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,630 ರಿಂಗಿಟ್ (70,120 ರುಪಾಯಿ)
ದುಬೈ: 3,035 ಡಿರಾಮ್ (71,400 ರುಪಾಯಿ)
ಅಮೆರಿಕ: 780 ಡಾಲರ್ (67,410 ರುಪಾಯಿ)
ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (69,120 ರುಪಾಯಿ)
ಕತಾರ್: 3,070 ಕತಾರಿ ರಿಯಾಲ್ (72,780 ರೂ)
ಸೌದಿ ಅರೇಬಿಯಾ: 3,100 ಸೌದಿ ರಿಯಾಲ್ (71,400 ರುಪಾಯಿ)
ಓಮನ್: 322.50 ಒಮಾನಿ ರಿಯಾಲ್ (72,410 ರುಪಾಯಿ)
ಕುವೇತ್: 248.90 ಕುವೇತಿ ದಿನಾರ್ (69,800 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,650 ರೂ
ಚೆನ್ನೈ: 10,400 ರೂ
ಮುಂಬೈ: 9,650 ರೂ
ದೆಹಲಿ: 9,650 ರೂ
ಕೋಲ್ಕತಾ: 9,650 ರೂ
ಕೇರಳ: 10,400 ರೂ
ಅಹ್ಮದಾಬಾದ್: 9,650 ರೂ
ಜೈಪುರ್: 9,650 ರೂ
ಲಕ್ನೋ: 9,650 ರೂ
ಭುವನೇಶ್ವರ್: 10,400 ರೂ












Click it and Unblock the Notifications