Gold Price on October 4: ಬಂಗಾರ ದರದಲ್ಲಿ ಭರ್ಜರಿ ಇಳಿಕೆ: ಅಕ್ಟೋಬರ್‌ 4ರ ಚಿನ್ನದ ದರಪಟ್ಟಿ

Gold Price on October 4: ಬಂಗಾರ ದರದಲ್ಲಿ ಹಾವು ಏಣಿಯಂತೆ ಏರಿಳಿತ ಆಗುತ್ತಲಿರುತ್ತದೆ. ಹಾಗಾದ್ರೆ, ಇಂದು (ಅಕ್ಟೋಬರ್‌ 4) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನಗನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಂಗಾರ ದರಗಳ ವಿವರ: ನಿನ್ನೆ (ಅಕ್ಟೋಬರ್ 3) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,08,650 ರೂಪಾಯಿ ಇದ್ದರೆ, ಇಂದು (ಅಕ್ಟೋಬರ್ 4) 1,09,450 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,18,530 ರೂಪಾಯಿ ಇತ್ತು. ಇನ್ನು ಇಂದು 1,19,400 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Gold and Silver price reduced on October 4 Know details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 87,560 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 95,520 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 1,09,450 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,19,400 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,09,450 ರೂಪಾಯಿ
* ಚೆನ್ನೈ - 1,09,500 ರೂಪಾಯಿ
* ಮುಂಬೈ - 1,09,450 ರೂಪಾಯಿ
* ಕೋಲ್ಕತ್ತಾ - 1,09,450 ರೂಪಾಯಿ
* ನವದೆಹಲಿ - 1,09,600 ರೂಪಾಯಿ
* ಹೈದರಾಬಾದ್‌ - 1,09,450 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,19,400 ರೂಪಾಯಿ
* ಚೆನ್ನೈ - 1,19,460 ರೂಪಾಯಿ
* ಮುಂಬೈ - 1,19,400 ರೂಪಾಯಿ
* ಕೋಲ್ಕತ್ತಾ - 1,19,400 ರೂಪಾಯಿ
* ನವದೆಹಲಿ - 1,19,550 ರೂಪಾಯಿ
* ಹೈದರಾಬಾದ್‌ - 1,19,400 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)

* ಬೆಂಗಳೂರು - 1,55,000 ರೂಪಾಯಿ (3,000 ಏರಿಕೆ)
* ಚೆನ್ನೈ - 1,65,000 ರೂಪಾಯಿ (3,000 ಏರಿಕೆ)
* ಮುಂಬೈ - 1,55,000 ರೂಪಾಯಿ (3,000 ಏರಿಕೆ)
* ಕೋಲ್ಕತ್ತಾ - 1,55,000 ರೂಪಾಯಿ (3,000 ಏರಿಕೆ)
* ನವದೆಹಲಿ - 1,55,000 ರೂಪಾಯಿ (3,000 ಏರಿಕೆ)
* ಹೈದರಾಬಾದ್‌ - 1,65,000 ರೂಪಾಯಿ (3,000 ಏರಿಕೆ)

ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಎಂಟ್ರಿ ಕೊಡಲಿದೆ. ಈ ವೇಳೆಯೇ ಬಂಗಾರ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಮುಂದಿನ ದಿನಗಳಲ್ಲಿ ಬಂಗಾರ ದರ ಮತ್ತಷ್ಟು ಏರಿಕೆಯಾದರೂ ಆಶ್ಚರ್ಯವಿಲ್ಲ. ಆದ್ದರಿಂದ ಕೊಂಡುಕೊಳ್ಳುವುದಕ್ಕೆ ಇದೇ ಉತ್ತಮ ಸಮಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+