Gold Price on November 6: ಬಂಗಾರ ದರ ಭರ್ಜರಿ ಇಳಿಕೆ! ಇಲ್ಲಿದೆ ನವೆಂಬರ್ 6ರ ಚಿನ್ನದ ದರಪಟ್ಟಿ
Gold Price on November 6: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ನವೆಂಬರ್ 6) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ನವೆಂಬರ್ 5) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,11,350 ರೂಪಾಯಿ ಇದ್ದರೆ, ಇಂದು (ನವೆಂಬರ್ 6) 1,11,750 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,21,480 ರೂಪಾಯಿ ಇತ್ತು. ಇನ್ನು ಇಂದು 1,21,910ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 89,400 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 97,528 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 1,11,750 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,21,910 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,11,750 ರೂಪಾಯಿ
* ಚೆನ್ನೈ - 1,12,500 ರೂಪಾಯಿ
* ಮುಂಬೈ - 1,11,750ರೂಪಾಯಿ
* ಕೋಲ್ಕತ್ತಾ - 1,11,750 ರೂಪಾಯಿ
* ನವದೆಹಲಿ - 1,11,900 ರೂಪಾಯಿ
* ಹೈದರಾಬಾದ್ - 1,11,750 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,21,910 ರೂಪಾಯಿ
* ಚೆನ್ನೈ - 1,22,730 ರೂಪಾಯಿ
* ಮುಂಬೈ - 1,21,910 ರೂಪಾಯಿ
* ಕೋಲ್ಕತ್ತಾ - 1,21,910 ರೂಪಾಯಿ
* ನವದೆಹಲಿ - 1,22,060 ರೂಪಾಯಿ
* ಹೈದರಾಬಾದ್ - 1,21,910 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,51,500 ರೂಪಾಯಿ (1,000 ಏರಿಕೆ)
* ಚೆನ್ನೈ - 1,64,000 ರೂಪಾಯಿ (1,000 ಏರಿಕೆ)
* ಮುಂಬೈ - 1,51,500 ರೂಪಾಯಿ (1,000 ಏರಿಕೆ)
* ಕೋಲ್ಕತ್ತಾ - 1,51,500 ರೂಪಾಯಿ (1,000 ಏರಿಕೆ)
* ನವದೆಹಲಿ - 1,51,500 ರೂಪಾಯಿ (1,000 ಏರಿಕೆ)
* ಹೈದರಾಬಾದ್ - 1,64,000 ರೂಪಾಯಿ (1,000 ಏರಿಕೆ)
ಹಬ್ಬಗಳ ವೇಳೆಯೇ ಬಂಗಾರ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಇದೀಗ ಸದ್ಯ ಹಬ್ಬಗಳ ಸರದಿ ಮುಗಿದಿದೆ. ಇದೀಗ ತುಸು ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಇಳಿಕೆಯಾಗಲೂಬಹುದು ಅಥವಾ ಕಡಿಮೆ ಆಗಲೂಬಹುದು. ಆದ್ದರಿಂದ ಈಗಲೇ ಕೊಂಡುಕೊಳ್ಳುವುದಕ್ಕೆ ಉತ್ತಮ ಸಮಯ ಎಂದು ಹೇಳಲಾಗುತ್ತಿದೆ.












Click it and Unblock the Notifications