Gold Price on November 16: ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ನವೆಂಬರ್ 16ರ ಚಿನ್ನದ ದರಪಟ್ಟಿ
Gold Price on November 16: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ನವೆಂಬರ್ 16) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ನವೆಂಬರ್ 15) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,14,650 ರೂಪಾಯಿ ಇದ್ದರೆ, ಇಂದು (ನವೆಂಬರ್ 16) 1,14,650 ರೂಪಾಯಿ ಇದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,25,080 ರೂಪಾಯಿ ಇತ್ತು. ಇನ್ನು ಇಂದು 1,25,080 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 91,720 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,00,064 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 1,14,650 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,25,080 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,14,650 ರೂಪಾಯಿ
* ಚೆನ್ನೈ - 1,15,500 ರೂಪಾಯಿ
* ಮುಂಬೈ - 1,14,650 ರೂಪಾಯಿ
* ಕೋಲ್ಕತ್ತಾ - 1,14,650 ರೂಪಾಯಿ
* ನವದೆಹಲಿ - 1,14,800 ರೂಪಾಯಿ
* ಹೈದರಾಬಾದ್ - 1,14,650 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,25,080 ರೂಪಾಯಿ
* ಚೆನ್ನೈ - 1,26,000 ರೂಪಾಯಿ
* ಮುಂಬೈ - 1,25,080 ರೂಪಾಯಿ
* ಕೋಲ್ಕತ್ತಾ - 1,25,080 ರೂಪಾಯಿ
* ನವದೆಹಲಿ - 1,25,230 ರೂಪಾಯಿ
* ಹೈದರಾಬಾದ್ - 1,25,080 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,69,000 ರೂಪಾಯಿ
* ಚೆನ್ನೈ - 1,75,000 ರೂಪಾಯಿ
* ಮುಂಬೈ - 1,69,000 ರೂಪಾಯಿ
* ಕೋಲ್ಕತ್ತಾ - 1,69,000 ರೂಪಾಯಿ
* ನವದೆಹಲಿ - 1,69,000 ರೂಪಾಯಿ
* ಹೈದರಾಬಾದ್ - 1,75,000 ರೂಪಾಯಿ
ಹಬ್ಬಗಳ ವೇಳೆಯೇ ಬಂಗಾರ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಇದೀಗ ಸದ್ಯ ಹಬ್ಬಗಳ ಸರದಿ ಮುಗಿದಿದೆ. ಹಾಗಂತ ಆಭರಣ ಕೊಳ್ಳುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ದರ ಇಳಿಕೆ ಆಗಲೂಬಹುದು ಅಥವಾ ಕಡಿಮೆ ಆಗಲೂಬಹುದು. ಆದ್ದರಿಂದ ಈಗಲೇ ಕೊಂಡುಕೊಳ್ಳುವುದಕ್ಕೆ ಉತ್ತಮ ಸಮಯ ಎನ್ನಲಾಗುತ್ತಿದೆ.












Click it and Unblock the Notifications